Srividya Raj ನೆಮ್ಮದಿಯಾಗಿರೋದಕ್ಕೆ ದೇವರು ಬಿಡೋದಿಲ್ಲ : ಶ್ರೀವಿದ್ಯಾ ಭಾವುಕ ಪೋಸ್ಟ್
newsics.com/ನ್ಯೂಸಿಕ್ಸ್ ಕನ್ನಡ ಕಿರುತೆರೆಯ ಜನಪ್ರಿಯ ನಟ ದಿಲೀಪ್ ರಾಜ್ ಹಠಾತ್ ಸಾವನ್ನಪ್ಪಿದರು. ಹೃದಯಾಘಾತದಿಂದ ದಿಲೀಪ್ ರಾಜ್ ವಿಧಿವಶರಾದರು. ಪತಿಯನ್ನ ಕಳೆದುಕೊಂಡ ಶ್ರೀವಿದ್ಯಾ ದುಃಖದ ಮಡುವಿನಲ್ಲಿದ್ದಾರೆ. ತಮ್ಮ ನೋವನ್ನ, ಮನಸ್ಸಿನಲ್ಲಿ ಮಡುಗಟ್ಟಿರುವ ದುಃಖವನ್ನ ಸೋಷಿಯಲ್ ಮೀಡಿಯಾ ಮೂಲಕ ಶ್ರೀವಿದ್ಯಾ ಹೊರಹಾಕುತ್ತಿದ್ದಾರೆ. ತಮ್ಮ ಇಂದಿನ ಪರಿಸ್ಥಿತಿಗೆ ದೇವರು ಹಾಗೂ ವಿಧಿಯಾಟ ಕಾರಣ ಅಂತ ಶ್ರೀವಿದ್ಯಾ ಹಿಡಿಹಿಡಿ ಶಾಪ ಹಾಕುತ್ತಿದ್ದಾರೆ. ‘ಯಾವ ಮನೆಯಲ್ಲೂ ನೆಮ್ಮದಿ ಇರಬಾರದು, ನೆಮ್ಮದಿಯಾಗಿರೋದಕ್ಕೆ ದೇವರು ಬಿಡೋದಿಲ್ಲ’ಅಂತ ದೇವರನ್ನೇ ಶ್ರೀವಿದ್ಯಾ ಶಪಿಸಿದ್ದಾರೆ. ಇದೀಗ ಪತ್ನಿ ಶ್ರೀವಿದ್ಯಾ ಪ್ರತೀ ಕ್ಷಣವೂ … Continue reading Srividya Raj ನೆಮ್ಮದಿಯಾಗಿರೋದಕ್ಕೆ ದೇವರು ಬಿಡೋದಿಲ್ಲ : ಶ್ರೀವಿದ್ಯಾ ಭಾವುಕ ಪೋಸ್ಟ್
Copy and paste this URL into your WordPress site to embed
Copy and paste this code into your site to embed