Darshan-Vijaylakshmi 23ವರ್ಷದ ದಾಂಪತ್ಯಕ್ಕೆ 1ವರ್ಷದ ಅಜ್ಞಾತವಾಸ : ಮದುವೆ ದಿನ ವಿಜಯಲಕ್ಷ್ಮಿ ಭಾವುಕ ಪೋಸ್ಟ್!

newsics.com/ನ್ಯೂಸಿಕ್ಸ್ ಕಳೆದ ವರ್ಷ ಬೇಲ್ ಪಡೆದು ಹೊರಬಂದಿದ್ದ ನಟ ದರ್ಶನ್ ಪತ್ನಿ ಜೊತೆ ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿದ್ರು. ಆದ್ರೆ ಮತ್ತೆ ದರ್ಶನ್ ಜೈಲು ಹಕ್ಕಿಯಾಗಿದ್ದು, ಈ ಬಾರಿ ವಿಜಯಲಕ್ಷ್ಮಿ ಒಬ್ಬಂಟಿಯಾಗಿದ್ದಾರೆ. 23ನೇ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆ ದರ್ಶನ್ ದಂಪತಿಗೆ ಅಭಿಮಾನಿಗಳು ಶುಭಕೋರಿದ್ದಾರೆ. ಧರ್ಮಸ್ಥಳದಲ್ಲಿ 23 ವರ್ಷಗಳ ಹಿಂದೆ ಇದೇ ದಿನ ಮದುವೆಯಾಗಿದ್ದರು ದರ್ಶನ್ ಹಾಗೂ ವಿಜಯಲಕ್ಷ್ಮಿ. ಈ ವರ್ಷ ಮದುವೆ ವಾರ್ಷಿಕೋತ್ಸವ ಜೊತೆಯಾಗಿ ಆಚರಿಸೋಕೆ ಸಾಧ್ಯವಾಗುದಿಲ್ಲ. ಆದರೆ ವಿಜಯಲಕ್ಷ್ಮಿ ಅವರು ಗಂಡನಿಗಾಗಿ ಸ್ಪೆಷಲ್ ಸ್ಟೋರಿ ಹಾಕಿಕೊಂಡಿದ್ದಾರೆ. … Continue reading Darshan-Vijaylakshmi 23ವರ್ಷದ ದಾಂಪತ್ಯಕ್ಕೆ 1ವರ್ಷದ ಅಜ್ಞಾತವಾಸ : ಮದುವೆ ದಿನ ವಿಜಯಲಕ್ಷ್ಮಿ ಭಾವುಕ ಪೋಸ್ಟ್!