Health Tips ಮಾವಿನ ಹಣ್ಣಿನೊಂದಿಗೆ ಈ ಆಹಾರಗಳನ್ನು ಸೇವಿಸಬಾರದು : ಅಪಾಯ ತಪ್ಪಿದ್ದಲ್ಲ
newsics.com/ನ್ಯೂಸಿಕ್ಸ್ ಮಾವಿನಹಣ್ಣು ಬೇಸಿಗೆ ಕಾಲದ ಮಿತ್ರನಿದ್ದಂತೆ . ಈ ರಸಭರಿತ ಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಅದರಲ್ಲಿಯೂ ವಿಧ ವಿಧವಾದ ಮಾವಿನ ಹಣ್ಣುಗಳನ್ನು ಸವಿಯುವುದೇ ಆನಂದ. ಸುಡುವ ಶಾಖದಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಾ ಈ ಹಣ್ಣನ್ನು ಆನಂದಿಸುವ ಅದೆಷ್ಟೋ ಮಕ್ಕಳಿದ್ದಾರೆ. ಇದು ಬೇಸಗೆ ರಜೆಯಲ್ಲಿ ವಿಶೇಷವಾಗಿ ಸಿಗುವ ಹಣ್ಣಾದ್ದರಿಂದ ಹೋದಲೆಲ್ಲಾ ಇದರದ್ದೇ ಹಾವಳಿ. ಈಗಂತೂ ಇದನ್ನು ವಿಶಿಷ್ಟ ಪಾಕವಿಧಾನಗಳಿಗೆ ಬಳಸಿಕೊಳ್ಳುವವರು ಹೆಚ್ಚಾಗಿದ್ದರೆ. ಇನ್ನೂ ಹೆಚ್ಚು ಹೆಚ್ಚು ಪ್ರಯೋಗ ನಡೆಯುತ್ತಲೇ ಇದೆ. ನಾವು ಅದರ ರಸಭರಿತ ರುಚಿಯನ್ನು ಆನಂದಿಸುವುದು … Continue reading Health Tips ಮಾವಿನ ಹಣ್ಣಿನೊಂದಿಗೆ ಈ ಆಹಾರಗಳನ್ನು ಸೇವಿಸಬಾರದು : ಅಪಾಯ ತಪ್ಪಿದ್ದಲ್ಲ
Copy and paste this URL into your WordPress site to embed
Copy and paste this code into your site to embed