ಮೌನ ಗುಡ್ಡೆಮನೆ ಬಿಂದಾಸ್ ಅವತಾರಕ್ಕೆ ಪಡ್ಡೆ ಹೈಕ್ಳು ಫಿದಾ; ವೈರಲ್ ವಿಡಿಯೋ ನೋಡಿ
newsics.com/ನ್ಯೂಸಿಕ್ಸ್ ಕಿರುತೆರೆಯಲ್ಲಿ ಸಾಂಪ್ರದಾಯಿಕ ಪಾತ್ರಗಳ ಮೂಲಕ ಮನೆಮಾತಾಗಿದ್ದ ನಟಿ ಮೌನ ಗುಡ್ಡೆಮನೆ, ಇದೀಗ ತಮ್ಮ ಇಮೇಜ್ ಬದಲಿಸಿದ್ದಾರೆ. ‘ಲವ್ ಪಂಚ್’ ಎಂಬ ಹೊಸ ಮೈಕ್ರೋ ಸರಣಿಯಲ್ಲಿ ಬೋಲ್ಡ್ ಅವತಾರದಲ್ಲಿ ಮೌನ ಕಾಣಿಸಿಕೊಂಡಿದ್ದಾರೆ. ‘ಲವ್ ಪಂಚ್’ ಸರಣಿಯಲ್ಲಿ ಶರತ್ ಪದ್ಮನಾಭ್ ಜೊತೆಗೆ ಮೌನ ನಟಿಸಿದ್ದು, ಇದರ ಟ್ರೇಲರ್ ರಿಲೀಸ್ ಆಗಿ ಟ್ರೆಂಡ್ ಆಗುತ್ತಿದೆ. ಮೌನ ಅವರ ಹೊಸ ಅವತಾರ ಕಂಡ ಅಭಿಮಾನಿಗಳು ಆಚ್ಚರಿಪಟ್ಟಿದ್ದಾರೆ. ‘ರಾಮಾಚಾರಿ’ ಧಾರಾವಾಹಿಯ ‘ಚಾರುಲತಾ’ ಪಾತ್ರದ ಮೂಲಕ ನಾಲ್ಕು ವರ್ಷಗಳ ಕಾಲ ವೀಕ್ಷಕರ ಮನಗೆದ್ದಿದ್ದ ಮೌನ, … Continue reading ಮೌನ ಗುಡ್ಡೆಮನೆ ಬಿಂದಾಸ್ ಅವತಾರಕ್ಕೆ ಪಡ್ಡೆ ಹೈಕ್ಳು ಫಿದಾ; ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed