Liquor new price list ಆಲ್ಕೋಹಾಲ್ ಪ್ರಮಾಣ ಆಧರಿಸಿ ಮದ್ಯದ ಬೆಲೆ ನಿಗದಿ: ಹೊಸ ದರಪಟ್ಟಿ ಬಿಡುಗಡೆ
newsics.com/ನ್ಯೂಸಿಕ್ಸ್ ಬೆಂಗಳೂರು: ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣದ ಆಧಾರದಲ್ಲಿ ಅಬಕಾರಿ ಸುಂಕ ವಿಧಿಸುವ ನೀತಿ ಜಾರಿಗೆ ಬಂದ ನಂತರ, ವಿವಿಧ ಬ್ರ್ಯಾಂಡ್‌ನ ಮದ್ಯದ ಬೆಲೆಯಲ್ಲಿ ಗಣನೀಯ ಬದಲಾವಣೆ ಆಗಿದೆ. ಮದ್ಯದ ಪರಿಷ್ಕೃತ ಬೆಲೆಯನ್ನು ಅಬಕಾರಿ ಇಲಾಖೆಯು ಪ್ರಕಟಿಸಿದೆ. ಅತಿಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುವ ಕೆಲ ಮದ್ಯಗಳ ಬೆಲೆ ಪಟ್ಟಿ ಇಲ್ಲಿದೆ. ಪರಿಷ್ಕೃತ ಬೆಲೆ: ಲೆಗಸಿ ಸ್ಪೆಷಲ್ ತ್ರಿಬಲ್ ಎಕ್ಸ್ ರಮ್‌ನ 90 ಎಂಎಲ್ ಬೆಲೆ ₹45, 180 ಎಂ.ಎಲ್‌ಗೆ ₹90 ಮತ್ತು 750 ಎಂಎಲ್‌ಗೆ ₹370 ನಿಗದಿಪಡಿಸಲಾಗಿದೆ. ಡಿಕೆ ಡಬಲ್ … Continue reading Liquor new price list ಆಲ್ಕೋಹಾಲ್ ಪ್ರಮಾಣ ಆಧರಿಸಿ ಮದ್ಯದ ಬೆಲೆ ನಿಗದಿ: ಹೊಸ ದರಪಟ್ಟಿ ಬಿಡುಗಡೆ
Copy and paste this URL into your WordPress site to embed
Copy and paste this code into your site to embed