Mahesh Babu ಮಹೇಶ್ ಬಾಬು ರೆಸ್ಟೋರೆಂಟ್‌ ನಲ್ಲಿ 1 ನೀರಿನ ಬಾಟಲಿ ರೇಟ್‌ 299, ಕೋಕ್ 180 ರೂಪಾಯಿ

newsics.com/ನ್ಯೂಸಿಕ್ಸ್ ಹೈದರಾಬಾದ್​: ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಮಹೇಶ್​​ ಬಾಬು ಸಹಭಾಗಿತ್ವದ ಹೈದರಾಬಾದ್‌ನ ಐಷಾರಾಮಿ ರೆಸ್ಟೋರೆಂಟ್‌ನಲ್ಲಿ ನೀರಿನ ಬಾಟಲ್‌ಗೆ 299 ಮತ್ತು ಡೈಟ್ ಕೋಕ್‌ಗೆ 180 ಬೆಲೆ ನಿಗದಿಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಫುಡ್ ಬ್ಲಾಗರ್ ಒಬ್ಬರು ರೆಸ್ಟೋರೆಂಟ್ ಬಿಲ್ ವಿಡಿಯೊ ಹಂಚಿಕೊಂಡ ಬಳಿಕ ಈ ವಿಚಾರ ವೈರಲ್ ಆಗಿದೆ. ಈಗಾಗಲೇ ಏಷ್ಯನ್ ಗ್ರೂಪ್‌ನೊಂದಿಗೆ ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಅನ್ನು ನಡೆಸುತ್ತಿರುವ ಮಹೇಶ್ ಬಾಬು ಅವರು ಏಷ್ಯನ್ ಗ್ರೂಪ್ ಮತ್ತು ಅವರ ಪತ್ನಿ ನಮ್ರತಾ ಶಿರೋಡ್ಕರ್ … Continue reading Mahesh Babu ಮಹೇಶ್ ಬಾಬು ರೆಸ್ಟೋರೆಂಟ್‌ ನಲ್ಲಿ 1 ನೀರಿನ ಬಾಟಲಿ ರೇಟ್‌ 299, ಕೋಕ್ 180 ರೂಪಾಯಿ