Actress Meera ಬಾಲ್ಯದಲ್ಲಿ ಎದುರಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಮೀರಾ

newsics.com/ನ್ಯೂಸಿಕ್ಸ್ ಕಳೆದ ಸುಮಾರು ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಮೀರಾ ವಾಸುದೇವನ್ ಕೇವಲ ಮಲಯಾಳಂ ಮಾತ್ರವಲ್ಲ , ಬಾಲಿವುಡ್, ಟಾಲಿವುಡ್, ಕಾಲಿವುಡ್ ನಲ್ಲೂ ನಟಿಸುವ ಮೂಲಕ ಖ್ಯಾತಿಯನ್ನು ಪಡೆದಿದ್ದಾರೆ. ಮೀರಾ ವಾಸುದೇವನ್ 2003 ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರ ಗೋಲ್ಮಾಲ್ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು. ಅದೇ ವರ್ಷ, ಸಮುತಿರಕಣಿ ನಿರ್ದೇಶಿಸಿದ ಮತ್ತು ವೆಂಕಟ್ ಪ್ರಭು ನಟಿಸಿದ ‘ಉನ್ನೈ ಸಾರಂಡೈಂದೇನ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವನು ನನಗೆ ತಮಿಳು ಹೇಳಿಕೊಡುತ್ತಿದ್ದ ಟ್ಯೂಷನ್ … Continue reading Actress Meera ಬಾಲ್ಯದಲ್ಲಿ ಎದುರಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಮೀರಾ