ಪ್ರೀತಿಸಿದ್ದಕ್ಕೆ, ಹೆತ್ತ ಮಗಳನ್ನು ಕೊಂದು, ಹಳ್ಳದಲ್ಲಿ ಶವ ಹೂತು ಹಾಕಿದ ತಂದೆ!

newsics.com/ನ್ಯೂಸಿಕ್ಸ್ ಪ್ರೀತಿಯ ವಿಚಾರಕ್ಕೆ ತಂದೆಯಿಂದಲೇ ಮಗಳ ಕೊಲೆ ನಡೆದಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಂಬೆಮರದ ಹಳ್ಳಿಯಲ್ಲಿ  ನಡೆದಿದೆ. ಕೊಲೆಯಾದ ಬಾಲಕಿ ಮೇಘನ ಸಂಬಂಧಿಯನ್ನು ಪ್ರೀತಿಸಿದಳು. ಇದನ್ನು ತಂದೆ ತಿಮ್ಮರಾಯಪ್ಪ ವಿರೋಧಿಸಿ ಮೇಘನಾಳನ್ನ ಭೀಕರವಾಗಿ ಕೊಲೆ ಮಾಡಿದ್ದ. ಕಲ್ಲು ಎತ್ತಿಹಾಕಿ ಮಗಳನ್ನು ಕೊಂದು ಹಳ್ಳದಲ್ಲಿ ಹೂತು ಹಾಕಿದ್ದ. ಮಗಳ ಪ್ರೀತಿಗೆ ವಿರೋಧಿಸಿ ಪ್ರೀತಿಯ ವಿಚಾರದಲ್ಲಿ ಹೆತ್ತಮಗಳನ್ನು ಕೊಲೆ ಮಾಡಿದ್ದಾನೆ. ಏಪ್ರಿಲ್ 16 ರಂದು ಈ ಒಂದು ಕೊಲೆ ನಡೆದಿತ್ತು. ಕೊಲೆಯಾದ ಬಳಿಕ ಮಗಳು ನಾಪತ್ತೆಯಾಗಿದ್ದಾಳೆ ಎಂದು … Continue reading ಪ್ರೀತಿಸಿದ್ದಕ್ಕೆ, ಹೆತ್ತ ಮಗಳನ್ನು ಕೊಂದು, ಹಳ್ಳದಲ್ಲಿ ಶವ ಹೂತು ಹಾಕಿದ ತಂದೆ!