ASTRO ಯಾರೆಲ್ಲ ವಜ್ರ ಧರಿಸಿದರೆ ಅದೃಷ್ಟ? ಯಾರಿಗೆಲ್ಲ ಸಂಕಷ್ಟ?

newsics.com/ನ್ಯೂಸಿಕ್ಸ್ ವಜ್ರವು ಶುಕ್ರ ಗ್ರಹದ ರತ್ನವಾಗಿದೆ. ಇದು ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದಲ್ಲಿ ಐಶ್ವರ್ಯ, ಸೌಂದರ್ಯ, ಪ್ರೀತಿ, ಆಕರ್ಷಣೆ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ. ವಜ್ರ ಧರಿಸುವುದರಿಂದ ಜೀವನದಲ್ಲಿ ಸಕಾರಾತ್ಮಕತೆ, ಆತ್ಮವಿಶ್ವಾಸ, ಆರ್ಥಿಕ ವೃದ್ದಿ ಮತ್ತು ಸಂಬಂಧಗಳಲ್ಲಿ ಸಾಮರಸ್ಯ ನೆಲೆಸುವುದು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಪ್ರಕಾರ, ವಜ್ರ ಧರಿಸುವುದು ಎಲ್ಲರಿಗೂ ಉತ್ತಮ ಎಂದು ಹೇಳಲಾಗುವುದಿಲ್ಲ. ಕೆಲವು ಜನರಿಗೆ ವಜ್ರ ಧರಿಸುವುದು ಅದೃಷ್ಟವನ್ನುಂಟು ಮಾಡಿದರೆ, ಕೆಲವರಿಗೆ ದುರಾದೃಷ್ಟ ಎದುರಾಗಬಹುದು. ವಜ್ರ ಧರಿಸುವುದು ಅದೃಷ್ಟವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಜ್ಯೋತಿಷ್ಯದ ಪ್ರಕಾರ, … Continue reading ASTRO ಯಾರೆಲ್ಲ ವಜ್ರ ಧರಿಸಿದರೆ ಅದೃಷ್ಟ? ಯಾರಿಗೆಲ್ಲ ಸಂಕಷ್ಟ?