Vijay ಸಾಮಾನ್ಯ ಸರ್ಕಾರಿ ನೌಕರನಂತೆ ಮನೆಯಿಂದಲೇ ಲಂಚ್ ಬಾಕ್ಸ್ ಜೊತೆ ಸಚಿವಾಲಯಕ್ಕೆ ಬಂದ ವಿಜಯ್
newsics.com/ನ್ಯೂಸಿಕ್ಸ್ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗಿದೆ. ದಳಪತಿ ವಿಜಯ್ ಟಿವಿಕೆ ಪಕ್ಷದ ಪರವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿ, ದಶಕಗಳಿಂದ ನಡೆಯುತ್ತಿರುವ ರಾಜಕೀಯ ಸಮೀಕರಣಗಳನ್ನು ಬದಲಾಯಿಸಿದ್ದಲ್ಲದೆ, ಸಿಎಂ ಸಿಂಹಾಸನದ ಮೇಲೆ ಕುಳಿತು ಎಲ್ಲರನ್ನೂ ಅಚ್ಚರಿಗೊಳಿಸಿದರು. ಮೇ 10 ರಂದು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ವಿಜಯ್, ಪ್ರತಿದಿನ ಕಚೇರಿ ಸಮಯಕ್ಕೂ 15 ನಿಮಿಷ ಮೊದಲೇ ಚೆನ್ನೈನ ಸೇಂಟ್ ಜಾರ್ಜ್ ಕೋಟೆಯಲ್ಲಿರುವ ಸಚಿವಾಲಯಕ್ಕೆ ಬರುತ್ತಿದ್ದಾರೆ. ರಾಜಕಾರಣಿಗಳ ಸಾಮಾನ್ಯ ವರ್ತನೆಗಿಂತ ಭಿನ್ನವಾಗಿರುವ ವಿಜಯ್ ಅವರ ಈ ನಡೆ ಅಧಿಕಾರಿಗಳನ್ನು ಅಚ್ಚರಿಗೊಳಿಸಿದೆ. … Continue reading Vijay ಸಾಮಾನ್ಯ ಸರ್ಕಾರಿ ನೌಕರನಂತೆ ಮನೆಯಿಂದಲೇ ಲಂಚ್ ಬಾಕ್ಸ್ ಜೊತೆ ಸಚಿವಾಲಯಕ್ಕೆ ಬಂದ ವಿಜಯ್
Copy and paste this URL into your WordPress site to embed
Copy and paste this code into your site to embed