ಕಾನ್‌ ಫೆಸ್ಟಿವಲ್‌ನಲ್ಲಿ 1000 ಕೋಟಿ ಬೆಲೆಯ ಡಿಸೈನರ್‌ವೇರ್‌ ಧರಿಸಿ ಭಾರೀ ಟ್ರೋಲ್ ಆದ ಊರ್ವಶಿ

ಕೇನ್ಸ್ 2026ರ ರೆಡ್ ಕಾರ್ಪೆಟ್ ಮೇಲೆ ಊರ್ವಶಿ ರೌಟೇಲಾ ಐವರಿ ಬಣ್ಣದ ಸೀರೆಯುಟ್ಟು ಕಾಣಿಸಿಕೊಂಡರು. ಹೊಳೆಯುವ ಚಿನ್ನದ ಬಾರ್ಡರ್ ಇದ್ದ ಈ ಸೀರೆಗೆ, ಹೆವಿ ಎಂಬೆಲಿಶ್ಡ್ ಗೋಲ್ಡನ್ ಬ್ಲೌಸ್ ಧರಿಸಿದ್ದರು. ಸ್ಟೇಟ್‌ಮೆಂಟ್ ಆಭರಣ, ಡ್ರಾಮ್ಯಾಟಿಕ್ ಮೇಕಪ್ ಮತ್ತು ವಿಂಟೇಜ್ ಶೈಲಿಯ ಹೇರ್‌ಸ್ಟೈಲ್ ಅವರ ಲುಕ್ ಪೂರ್ತಿಗೊಳಿಸಿತ್ತು. ಈ ಹೈ-ಗ್ಲಾಮ್ ಫ್ಯಾಷನ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ತಕ್ಷಣವೇ ವೈರಲ್ ಆಯಿತು. ಊರ್ವಶಿ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ತಕ್ಷಣ, ಫ್ಯಾಷನ್ ಪ್ರಿಯರು ಈ ಉಡುಪನ್ನು ಗಿಗಿ ಹದಿದ್ ಅವರ 2023ರ … Continue reading ಕಾನ್‌ ಫೆಸ್ಟಿವಲ್‌ನಲ್ಲಿ 1000 ಕೋಟಿ ಬೆಲೆಯ ಡಿಸೈನರ್‌ವೇರ್‌ ಧರಿಸಿ ಭಾರೀ ಟ್ರೋಲ್ ಆದ ಊರ್ವಶಿ