Almanac ಇಂದಿನಿಂದ ಅಧಿಕ ಜ್ಯೇಷ್ಠ ಮಾಸ: ಜೂನ್ 18ರವರೆಗಿಲ್ಲ ಶುಭ ಮುಹೂರ್ತ

newsics.com/ನ್ಯೂಸಿಕ್ಸ್ ಶುಭ ಮುಹೂರ್ತಗಳಿಗೆ ಸದ್ಯ ವಿರಾಮ ಬಿದ್ದಿದೆ. ಮುಂಬರುವ ಜೂನ್ 18ರವರೆಗೆ ಯಾವುದೇ ಶುಭ ಮುಹೂರ್ತಗಳಿಲ್ಲ ಎಂದು ವಿದ್ವಾಂಸರು ತಿಳಿಸಿದ್ದಾರೆ. ‘ಪರಾಭವ’ ನಾಮ ಸಂವತ್ಸರದಲ್ಲಿ ಮುಂದಿನ 36 ದಿನ ಶುಭ ಮುಹೂರ್ತಗಳು ಇಲ್ಲದಿರುವುದರಿಂದ ಮದುವೆ ಸಮಾರಂಭಗಳು ಹಾಗೂ ಗೃಹಪ್ರವೇಶಗಳಿಗೆ ಬ್ರೇಕ್ ಬಿದ್ದಿದೆ. ಅಧಿಕ ಜ್ಯೇಷ್ಠ ಮಾಸದ ಪ್ರಭಾವದಿಂದಾಗಿ ಸತತ 36 ದಿನಗಳ ಕಾಲ ಯಾವುದೇ ಒಳ್ಳೆಯ ಮುಹೂರ್ತಗಳಿಲ್ಲ. ಕಳೆದ ಎರಡು ತಿಂಗಳುಗಳಿಂದ ಮದುವೆ ಸಮಾರಂಭಗಳು, ಬ್ಯಾಂಡ್-ಬಾಜಾಗಳಿಂದ ಕಳೆಗಟ್ಟಿದ್ದ ಕಲ್ಯಾಣ ಮಂಟಪಗಳು 36 ದಿನ ಜನರಿಲ್ಲದೆ ಕಳೆಗುಂದಲಿವೆ. ಮೇ … Continue reading Almanac ಇಂದಿನಿಂದ ಅಧಿಕ ಜ್ಯೇಷ್ಠ ಮಾಸ: ಜೂನ್ 18ರವರೆಗಿಲ್ಲ ಶುಭ ಮುಹೂರ್ತ