ಈ ವೈರಲ್ ಫೋಟೋ ನೋಡಿ ಒಮ್ಮೆ. ಎಂಥಾ ಮೆಸೇಜ್ ಅಲ್ವಾ?

newsics.com/ನ್ಯೂಸಿಕ್ಸ್ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಅಗುತ್ತಿರುವ ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ. ದಿನನಿತ್ಯ ನಾವು ನೋಡುವ, ಕೇಳುವ ಹಾಗೂ ಕೆಲವೊಮ್ಮೆ ಅನುಭವಿಸುವ ಇಂತಹ ಪದಗಳನ್ನು ಬಳಸಿ ಒಂದು ಫ್ಯಾಮಿಲಿ ಇಮೇಜ್ ಸೃಷ್ಟಿಸಿ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಡಲಾಗಿದೆ. ಒಂದು ಕುಟುಂಬ, ಅದರಲ್ಲಿ ಗಂಡ, ಹೆಂಡತಿ ಹಾಗೂ ಮಗ ಒಂದು ಸ್ಪೋರ್ಟ್ಸ್‌ ಮ್ಯಾಚ್ ನೋಡುತ್ತಿದ್ದಾರೆ. ಅಲ್ಲಿ ಪುರುಷ ಹೈಟ್ ಇದ್ದಾರೆ, ಆ ಮಹಿಳೆ ಪುರುಷನಿಗಿಂತ ಸ್ವಲ್ಪ ಕಡಿಮೆ ಎತ್ತರ ಇದ್ದಾರೆ, ಚಿಕ್ಕ ಮಗ ಸಹಜವಾಗಿ ಅಲ್ಲಿ … Continue reading ಈ ವೈರಲ್ ಫೋಟೋ ನೋಡಿ ಒಮ್ಮೆ. ಎಂಥಾ ಮೆಸೇಜ್ ಅಲ್ವಾ?