ದಿಶಾ ಜೊತೆಗಿನ ಸಂಬಂಧ ಖಚಿತಪಡಿಸಿದರೇ ಮೌನಿ ರಾಯ್..?
ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ವಿಚ್ಛೇದನ ಪಡೆದ ಬಳಿಕ ನಾನಾ ರೀತಿಯ ಗಾಸಿಪ್ ಹರಿದಾಡಿದೆ. ಮೌನಿ ರಾಯ್ – ದಿಶಾ ಪಟಾನಿ ಆತ್ಮೀಯ ಗೆಳತಿಯರಾಗಿದ್ದಾರೆ. ಇಬ್ಬರ ನಡುವೆ ಉತ್ತಮ ಒಡನಾಟವಿದೆ. ಮೌನಿ ರಾಯ್ ಅವರ ವಿಚ್ಛೇದನದ ಸುದ್ದಿಗೆ ಕೆಲವರು ದಿಶಾ ಅವರ ಹೆಸರನ್ನು ಎಳೆದು ತರುತ್ತಿದ್ದಾರೆ. ಇದರ ನಡುವೆಯೇ ಮೌನಿ ರಾಯ್ ಅವರು ನಟಿ ದಿಶಾ ಪಟಾನಿ ಜೊತೆಗಿನ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವೈರಲ್ … Continue reading ದಿಶಾ ಜೊತೆಗಿನ ಸಂಬಂಧ ಖಚಿತಪಡಿಸಿದರೇ ಮೌನಿ ರಾಯ್..?
Copy and paste this URL into your WordPress site to embed
Copy and paste this code into your site to embed