ಸುಳ್ಳು ಹೇಳಿ ₹4,000 ಬಾಡಿಗೆ ಏರಿಸಿದ ಮನೆ ಮಾಲೀಕ : ಯುವತಿ ವಿಡಿಯೋ ವೈರಲ್

newsics.com/ನ್ಯೂಸಿಕ್ಸ್ ಸಿಲಿಕಾನ್ ಸಿಟಿ ಬೆಂಗಳೂರು ದಿನೇ ದಿನೇ ಭಾರಿ ದುಬಾರಿಯಾಗುತ್ತಿದ್ದು, ಅದರಲ್ಲೂ ಮನೆ ಬಾಡಿಗೆ ಗಗನಕ್ಕೇರುತ್ತಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಬೆಂಗಳೂರಿನಲ್ಲಿ ಮನೆ ಮತ್ತು ಭೂಮಿ ಬೆಲೆಗಳು ಆಗಸಕ್ಕೇರುತ್ತಿದ್ದು, ಇಲ್ಲಿ ಬದುಕು ನಡೆಸುವುದೂ ಕೂಡ ದುಬಾರಿಯಾಗುತ್ತಿದೆ. ಇದರ ನಡುವೆ ಬಾಡಿಗೆ ಮತ್ತು ಮನೆ ಮಾಲೀಕರು-ಬಾಡಿಗೆದಾರರ ನಡುವಿನ ಕಿರಿಕಿರಿಗಳ ಬಗ್ಗೆ ಆಗಾಗ ಆನ್‌ಲೈನ್‌ನಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ದಿಶಾಕಾ ಎಂಬ ಯುವತಿಯೊಬ್ಬರು ತಮ್ಮ ಮನೆ ಮಾಲೀಕರು ತಿಂಗಳಿಗೆ ₹4,000 ಬಾಡಿಗೆ ಏರಿಸಿದ್ದಾರೆ ಎಂದು ಆರೋಪಿಸಿ ಪೋಸ್ಟ್ ಮಾಡಿದ ವಿಡಿಯೋ … Continue reading ಸುಳ್ಳು ಹೇಳಿ ₹4,000 ಬಾಡಿಗೆ ಏರಿಸಿದ ಮನೆ ಮಾಲೀಕ : ಯುವತಿ ವಿಡಿಯೋ ವೈರಲ್