ASTRO ಇಂದು ಶನಿ‌ ಅಮಾವಾಸ್ಯೆ: ಚಂದ್ರನ ಸಂಚಾರದಿಂದ ಈ ಐದು ರಾಶಿ ಜನರಿಗೆ ಭಾರೀ ಧನಪ್ರಾಪ್ತಿ

newsics.com/ನ್ಯೂಸಿಕ್ಸ್ ಶನಿ ಅಮಾವಾಸ್ಯೆಯಂದು ಚಂದ್ರನ ಡಬಲ್ ಸಂಚಾರ ನಡೆಯಲಿದೆ. ಈ ವಿಶೇಷ ಗ್ರಹ ಸಂಚಾರದಿಂದಾಗಿ, 5 ರಾಶಿಗಳ ಜನರಿಗೆ ಅದೃಷ್ಟದ ಸಮಯ ಶುರುವಾಗಲಿದೆ. ಈ ಬದಲಾವಣೆಗಳಿಂದ ಮಿಥುನ, ಕುಂಭ ಸೇರಿದಂತೆ 5 ರಾಶಿಯವರ ಜೀವನದಲ್ಲಿ ದೊಡ್ಡ ಪ್ರಗತಿ ಕಂಡುಬರಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ನ್ಯಾಯದ ದೇವರು ಅಂತಾ ಪರಿಗಣಿಸಲಾಗುತ್ತೆ. ಶನಿ ದೇವ ಹುಟ್ಟಿದ ದಿನವನ್ನೇ ಶನಿ ಜಯಂತಿ ಅಥವಾ ಶನಿ ಅಮಾವಾಸ್ಯೆ ಎಂದು ಆಚರಿಸಲಾಗುತ್ತೆ. ಈ ವರ್ಷ ಮೇ 16ರ ಶನಿವಾರ ಈ ವಿಶೇಷ ದಿನ ಬಂದಿದೆ. … Continue reading ASTRO ಇಂದು ಶನಿ‌ ಅಮಾವಾಸ್ಯೆ: ಚಂದ್ರನ ಸಂಚಾರದಿಂದ ಈ ಐದು ರಾಶಿ ಜನರಿಗೆ ಭಾರೀ ಧನಪ್ರಾಪ್ತಿ