Less rain this season ಮೇ 26ರಂದು ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ? ಈ ಬಾರಿ ಕಡಿಮೆ ಮಳೆ ಸಾಧ್ಯತೆ

newsics.com/ನ್ಯೂಸಿಕ್ಸ್ ನವದೆಹಲಿ: ನೈಋತ್ಯ ಮಾನ್ಸೂನ್ ಮೇ 26ಕ್ಕೆ ಕೇರಳ ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಮುನ್ಸೂಚನೆ ನೀಡಿದೆ. ಕೇರಳದಲ್ಲಿ ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಮಾನ್ಸೂನ್ ಆರಂಭವಾಗುತ್ತದೆ. ನಂತರ ಅದು ದೇಶದ ಉಳಿದ ಭಾಗಗಳನ್ನು ಆವರಿಸುತ್ತದೆ. ಇದು ದೇಶದಲ್ಲಿ ಮಾನ್ಸೂನ್ ಋತುವಿನ (ಜೂನ್‌ನಿಂದ ಸೆಪ್ಟೆಂಬರ್) ಆರಂಭವನ್ನು ಸೂಚಿಸುತ್ತದೆ. ಕಳೆದ ವರ್ಷ ಮಾನ್ಸೂನ್ ಮೇ 24ರಂದು ಪ್ರಾರಂಭವಾಗಿತ್ತು ಎಂದು ಇಲಾಖೆ ತಿಳಿಸಿದೆ. ಈ ವರ್ಷ ನೈಋತ್ಯ ಮಾನ್ಸೂನ್ ಮೇ 26ರಂದು ಕೇರಳದಲ್ಲಿ ಪ್ರವೇಶಿಸುವ … Continue reading Less rain this season ಮೇ 26ರಂದು ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ? ಈ ಬಾರಿ ಕಡಿಮೆ ಮಳೆ ಸಾಧ್ಯತೆ