Cheater woman arrested ಇನ್ವೆಸ್ಟ್‌ಮೆಂಟ್ ಆ್ಯಪ್ ಹೆಸರಲ್ಲಿ ನೂರಾರು ಮಹಿಳೆಯರಿಗೆ ಕೋಟಿ ಕೋಟಿ ರೂ. ವಂಚಿಸಿದ್ದ ಮಹಿಳೆ ಅರೆಸ್ಟ್

newsics.com/ನ್ಯೂಸಿಕ್ಸ್ Groww ಆ್ಯಪ್ ಹೆಸರಲ್ಲಿ ನೂರಾರು ಮಹಿಳೆಯರಿಗೆ ಕೋಟಿ ಕೋಟಿ ಹಣ ನಾಮ ಹಾಕಿದ್ದ ಗಂಗಾವತಿ ಮೀನಾಕ್ಷಿಯನ್ನು ಪೊಲೀಸರು ಬಂಧಿಸಿದ್ದಾರೆ. ಜನಪ್ರಿಯ ಇನ್ವೆಸ್ಟ್‌ಮೆಂಟ್ ಆಯಪ್ Groww ಜೊತೆ ತನಗೆ ಲಿಂಕ್ ಇದೆ ಅಂತಾ ಸುಳ್ಳು ಹೇಳಿ ನೂರಾರು ಮಹಿಳೆಯರನ್ನ ನಂಬಿಸಿದ್ದಾಳೆ. ತಾನು ಇನ್ವೆಸ್ಟ್‌ಮೆಂಟ್ ಎಕ್ಸ್‌ಪರ್ಟ್ ಅಂತಾ ಪೋಸ್ ಕೊಡ್ತಿದ್ದ ಈ ಕಿರಾತಕಿ, ಹತ್ತುಪಟ್ಟು ಲಾಭದ ಆಮಿಷವೊಡ್ಡಿ ಹಣ ಕೀಳೋಕೆ ಶುರು ಮಾಡಿದ್ಲು. ವಿಶೇಷ ಅಂದ್ರೆ ಈಕೆ ಕೇವಲ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಬಲೆ ಬೀಸುತ್ತಿದ್ದಳು ಅನ್ನೋದು ಈಗ … Continue reading Cheater woman arrested ಇನ್ವೆಸ್ಟ್‌ಮೆಂಟ್ ಆ್ಯಪ್ ಹೆಸರಲ್ಲಿ ನೂರಾರು ಮಹಿಳೆಯರಿಗೆ ಕೋಟಿ ಕೋಟಿ ರೂ. ವಂಚಿಸಿದ್ದ ಮಹಿಳೆ ಅರೆಸ್ಟ್