ಕೇವಲ 5 ರೂ.ಗೆ ಸಿಗುವ ಸ್ಪಾಂಜ್ ನ್ನು ಫ್ರಿಡ್ಜ್‌ನಲ್ಲಿ ಇಟ್ಟು ಒಮ್ಮೆ ನೋಡಿ
newsics.com/ನ್ಯೂಸಿಕ್ಸ್ ಪ್ರತಿ ಮನೆಯಲ್ಲೂ ಫ್ರಿಡ್ಜ್ ಎಂಬುದು ಸಾಮಾನ್ಯವಾಗಿದೆ. ವಾರಕ್ಕೆ ಬೇಕಾದ ತರಕಾರಿಗಳನ್ನು ತಂದು ಫ್ರಿಡ್ಜ್‌ನಲ್ಲಿ ಇಡುತ್ತೇವೆ. ಆದರೆ ಎರಡು ದಿನ ಕಳೆಯುವ ಮೊದಲೇ ಸೊಪ್ಪುಗಳು ಬಾಡುವುದು, ಹಸಿಮೆಣಸಿನಕಾಯಿ ಮೆತ್ತಗಾಗುವುದು ಅಥವಾ ಟೊಮೆಟೊಗಳು ಕೊಳೆಯುವುದನ್ನು ನಾವು ನೋಡುತ್ತೇವೆ. ಎಷ್ಟೇ ಬೆಲೆಬಾಳುವ ಫ್ರಿಡ್ಜ್ ಇದ್ದರೂ ಈ ಸಮಸ್ಯೆ ಹಲವರನ್ನು ಕಾಡುತ್ತಿರುತ್ತದೆ. ಇದಕ್ಕೆ ಪರಿಹಾರವಾಗಿ ಈಗ ಅಡುಗೆಮನೆಯ ಒಂದು ಸರಳ ಟಿಪ್ಸ್ ವೈರಲ್ ಆಗುತ್ತಿದೆ. ಅದೇ ‘ಡ್ರೈ ಸ್ಪಾಂಜ್ ಟ್ರಿಕ್’. ಕೇಳಲು ವಿಚಿತ್ರವೆನಿಸಿದರೂ, ಇದರ ಹಿಂದಿರುವ ತರ್ಕವನ್ನು ಕೇಳಿದರೆ ನೀವು ಕೂಡ … Continue reading ಕೇವಲ 5 ರೂ.ಗೆ ಸಿಗುವ ಸ್ಪಾಂಜ್ ನ್ನು ಫ್ರಿಡ್ಜ್‌ನಲ್ಲಿ ಇಟ್ಟು ಒಮ್ಮೆ ನೋಡಿ
Copy and paste this URL into your WordPress site to embed
Copy and paste this code into your site to embed