ಪ್ರಮಾಣವಚನ ಸ್ವೀಕರಿಸುವಾಗ ಮುದ್ರಿತ ಪ್ರತಿ ನೋಡದೇ ʼಭಾಷಣʼ ಮಾಡಿದ ವಿಜಯ್; ಮಧ್ಯಪ್ರವೇಶಿಸಿ ತಡೆದ ರಾಜ್ಯಪಾಲರು!
ಟಿವಿಕೆ ಸಂಸ್ಥಾಪಕ ಸಿ. ಜೋಸೆಫ್ ವಿಜಯ್ ಅವರು ರವಿವಾರ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರೊಂದಿಗೆ ಟಿವಿಕೆಯ ಪ್ರಮುಖ ಶಾಸಕರಾದ ಎನ್. ಆನಂದ್, ಆಧವ್ ಅರ್ಜುನ ಹಾಗೂ ಸೆಂಗೋಟ್ಟೈಯನ್ ಸೇರಿದಂತೆ 9 ಮಂದಿ ಸಚಿವರೂ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಚೆನ್ನೈನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭ ಆರಂಭಕ್ಕೂ ಮುನ್ನವೇ ಅಭಿಮಾನಿಗಳು ಮತ್ತು ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕ್ಯಾಮೆರಾ ವಿಜಯ್ ಅವರತ್ತ ತಿರುಗಿದ ಪ್ರತಿಸಾರಿ ಕ್ರೀಡಾಂಗಣದಲ್ಲಿ ಘೋಷಣೆಗಳು ಮೊಳಗಿದವು. ವಿಜಯ್ ಪ್ರಮಾಣ ವಚನ … Continue reading ಪ್ರಮಾಣವಚನ ಸ್ವೀಕರಿಸುವಾಗ ಮುದ್ರಿತ ಪ್ರತಿ ನೋಡದೇ ʼಭಾಷಣʼ ಮಾಡಿದ ವಿಜಯ್; ಮಧ್ಯಪ್ರವೇಶಿಸಿ ತಡೆದ ರಾಜ್ಯಪಾಲರು!
Copy and paste this URL into your WordPress site to embed
Copy and paste this code into your site to embed