ಪ್ರಮಾಣ ವಚನ ಕಾರ್ಯಕ್ರಮಕ್ಕೆ ದಳಪತಿ ವಿಜಯ್ ಯಾವ ಕಾರಲ್ಲಿ ಬಂದ್ರು? ಅದರ ಬೆಲೆ ಎಷ್ಟು?

newsics.com/ನ್ಯೂಸಿಕ್ಸ್ ತಮಿಳುನಾಡಿನ ನೂತನ ಸಿಎಂ ಆಗಿ ದಳಪತಿ ವಿಜಯ್ಅ ಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇಂದು ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ವೈಟ್ ಶರ್ಟ್, ಬ್ಲ್ಯಾಕ್ ಪ್ಯಾಂಟ್ ಧರಿಸಿಕೊಂಡು ಬಂದ ವಿಜಯ್ ಅವರು ತಮ್ಮ ಲಕ್ಷುರಿ ಕಾರಿನಲ್ಲಿ ಸ್ಟೇಡಿಯಂಗೆ ಬಂದಿದ್ದರು. ಇದು ಲಕ್ಷುರಿಗಳ ಕಿಂಗ್ ಅಂತಲೇ ಕರೆಯಲ್ಪಡುತ್ತದೆ. ಟೊಯೋಟಾ ಲ್ಯಾಂಡ್ ಕ್ರೂಸರ್ 300 ಲಕ್ಷುರಿ ಕಾರುಗಳಲ್ಲಿ ಒಂದು. ಮೊದಲ ಬಾರಿಗೆ ಹೆಚ್ಚು ಆಫ್-ರೋಡ್-ಕೇಂದ್ರಿತ GR-S ರೂಪಾಂತರ ಈ ಕಾರಿನಲ್ಲಿದೆ. 2025 ಟೊಯೋಟಾ ಲ್ಯಾಂಡ್ ಕ್ರೂಸರ್ … Continue reading ಪ್ರಮಾಣ ವಚನ ಕಾರ್ಯಕ್ರಮಕ್ಕೆ ದಳಪತಿ ವಿಜಯ್ ಯಾವ ಕಾರಲ್ಲಿ ಬಂದ್ರು? ಅದರ ಬೆಲೆ ಎಷ್ಟು?