ಪ್ರತಿದಿನ 120 ಮಂದಿ ಪುರುಷರು ಹಠಾತ್ ಮೃತ್ಯು: NCRB ವರದಿಯಲ್ಲಿ ಮಾಹಿತಿ ಬಹಿರಂಗ
newsics.com/ನ್ಯೂಸಿಕ್ಸ್ 2017ರಿಂದೀಚೆಗೆ ದುಡಿಯುವ ವಯಸ್ಸಿನ ಪುರುಷರಲ್ಲಿ ಹೃದಯಾಘಾತವಲ್ಲದ ಹಠಾತ್ ಸಾವಿನ ಪ್ರಕರಣಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದ್ದು, 9,127ರಿಂದ 19,088ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿ ತಿಳಿಸಿದೆ. ಪ್ರತಿದಿನವೂ ಸರಾಸರಿ 52 ಹಠಾತ್ ಸಾವಿನ ಪ್ರಕರಣಗಳು ವರದಿಯಾಗುತ್ತಿದ್ದು, ಇದು ಹಿಂದೆ ಇದ್ದುದಕ್ಕಿಂತ ಶೇ.25ರಷ್ಟು ಅಧಿಕವೆಂದು ವರದಿ ಹೇಳಿದೆ. ಭಾರತದಲ್ಲಿ ಹಠಾತ್ ಸಾವಿನ ಪ್ರಕರಣಗಳಲ್ಲಿ, ಅದರಲ್ಲೂ 30-60 ವಯೋಗುಂಪಿನವರಲ್ಲಿ ತೀವ್ರ ಏರಿಕೆಯಾಗಿದೆ. 2024ರಲ್ಲಿ 76,024 ಮಂದಿ ಹಠಾತ್ ಸಾವನ್ನಪ್ಪಿದ್ದು, ದಶಕದಲ್ಲಿಯೇ ಇದು ಗರಿಷ್ಠವಾಗಿದೆ. … Continue reading ಪ್ರತಿದಿನ 120 ಮಂದಿ ಪುರುಷರು ಹಠಾತ್ ಮೃತ್ಯು: NCRB ವರದಿಯಲ್ಲಿ ಮಾಹಿತಿ ಬಹಿರಂಗ
Copy and paste this URL into your WordPress site to embed
Copy and paste this code into your site to embed