ಇದು ಆಸ್ಪತ್ರೆಯಲ್ಲಿ ಕೂತು ಸಾವಿನ ಸೂಚನೆ ನೀಡುವ ಬೆಕ್ಕು!
newsics.com/ನ್ಯೂಸಿಕ್ಸ್ ಬೆಕ್ಕೊಂದು ಜನರ ಮರಣದ ಬಗ್ಗೆ ನಿಖರವಾಗಿ ಭವಿಷ್ಯ ಹೇಳುತ್ತಿರುವ ಘಟನೆ ಅಮೇರಿಕಾದ ರೋಡ್ ಐಲ್ಯಾಂಡ್‌ನಲ್ಲಿ ನಡೆದಿದೆ. ಒಂದು ನರ್ಸಿಂಗ್ ಹೋಮ್‌ನಲ್ಲಿ ವಾಸಿಸುವ ಈ ಬೆಕ್ಕು, ಯಾವ ರೋಗಿಯ ಸಾವು ಹತ್ತಿರವಾಗಿದೆಯೋ ಅವರ ಬಳಿಯೇ ಹೋಗಿ ಕುಳಿತುಕೊಳ್ಳುತ್ತದೆ. ಬೆಕ್ಕಿನ ಈ ವರ್ತನೆಯಿಂದ ನರ್ಸಿಂಗ್ ಹೋಮ್‌ನವರಿಗೆ ಒಂದು ಕಡೆ ಅನುಕೂಲವಾಗುತ್ತಿದ್ದರೆ, ಇನ್ನೊಂದೆಡೆ ಜನರು ಗಾಬರಿಗೊಳ್ಳುತ್ತಿದ್ದಾರೆ. 100ಕ್ಕೂ ಹೆಚ್ಚು ಜನರ ನಿಖರ ಭವಿಷ್ಯ ಅಮೆರಿಕದ ಈಶಾನ್ಯದಲ್ಲಿರುವ ರೋಡ್ ಐಲ್ಯಾಂಡ್‌ನ ‘ಸ್ಟಿಯರ್ ಹೌಸ್ ನರ್ಸಿಂಗ್ ಅಂಡ್ ರಿಹ್ಯಾಬಿಲಿಟೇಶನ್ ಸೆಂಟರ್’ನ ಡಿಮೆನ್ಶಿಯಾ ಯುನಿಟ್‌ನಲ್ಲಿ … Continue reading ಇದು ಆಸ್ಪತ್ರೆಯಲ್ಲಿ ಕೂತು ಸಾವಿನ ಸೂಚನೆ ನೀಡುವ ಬೆಕ್ಕು!
Copy and paste this URL into your WordPress site to embed
Copy and paste this code into your site to embed