ಸರ್ಕಾರ ರಚನೆಗೂ ಮುನ್ನ ರಾಜ್ಯಪಾಲರಿಗೆ ತಮಿಳುನಾಡಿನ ‘ದಳಪತಿ’​ ಮನವಿ

ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ನಟ ವಿಜಯ್​ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಇದೀಗ ಚೊಚ್ಚಲ ಚುನಾವಣೆ ಗೆದ್ದ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಗೆಲುವಿನ ವಿಜಯ ಮಾಲೆ ಧರಿಸಿರುವ ಟಿವಿಕೆ ಮುಖ್ಯಸ್ಥ, ಇಂದು (ಮೇ.05) ಸರ್ಕಾರ ರಚಿಸುವ ಸಲುವಾಗಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ಪತ್ರದ ಮೂಲಕ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ.   ರಾಜಭವನಕ್ಕೆ ನೀಡಿದ ಪತ್ರದಲ್ಲಿ, 108 ಸ್ಥಾನಗಳನ್ನು ಗಳಿಸಿರುವ ತಮ್ಮ ಪಕ್ಷವು ಅತಿದೊಡ್ಡ ಗೆಲುವು ಕಂಡಿದೆ ಮತ್ತು … Continue reading ಸರ್ಕಾರ ರಚನೆಗೂ ಮುನ್ನ ರಾಜ್ಯಪಾಲರಿಗೆ ತಮಿಳುನಾಡಿನ ‘ದಳಪತಿ’​ ಮನವಿ