ದಪ್ಪಗಿದ್ದಾಳೆಂದು 80,000 ರೂ. ಖರ್ಚು ಮಾಡಿ ಪತ್ನಿಯನ್ನೇ ಕೊಂದ ಪಾಪಿ ಪತಿ
ದಪ್ಪಗಿದ್ದಾಳೆಂದು ಎಂಟು ವರ್ಷಗಳ ದಾಂಪತ್ಯವನ್ನು ಮರೆತು ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ವೈಎಸ್‌ಆರ್ ಕಡಪ ಜಿಲ್ಲೆಯಲ್ಲಿ ನಡೆದಿದೆ. ಆಂಧ್ರದ ಮುದ್ದನೂರು ಮಂಡಲದ ಪದ್ಮಜಾ (31) ಮತ್ತು ಪ್ರೊದ್ದಟೂರಿನ ಭದ್ರಾಪಲ್ಲಿ ಕಿರಣ್ ಕುಮಾರ್ ಅವರು 2018ರಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಕಿರಣ್ ತನ್ನ ಪತ್ನಿಯ ಮನೆಯಲ್ಲೇ ನೆಲೆಯಾಗಿದ್ದನು (ಇಲ್ಲರಿಕಂ ಪದ್ಧತಿ). ಈ ದಂಪತಿಗೆ ಒಬ್ಬಳು ಮುದ್ದಾದ ಮಗಳಿದ್ದಾಳೆ. ಕಿರಣ್ ಕಳೆದ ಐದು ವರ್ಷಗಳಿಂದ ‘ವರ್ಕ್ ಫ್ರಮ್ ಹೋಮ್’ ಮೂಲಕ ಕೆಲಸ ಮಾಡುತ್ತಿದ್ದನು. ದ್ವೇಷಕ್ಕೆ ಕಾರಣವಾಯ್ತು … Continue reading ದಪ್ಪಗಿದ್ದಾಳೆಂದು 80,000 ರೂ. ಖರ್ಚು ಮಾಡಿ ಪತ್ನಿಯನ್ನೇ ಕೊಂದ ಪಾಪಿ ಪತಿ
Copy and paste this URL into your WordPress site to embed
Copy and paste this code into your site to embed