ಕರ್ನಾಟಕದಲ್ಲೂ ಬರ್ತಿದೆ ಹೊಸ ರಾಜಕೀಯ ಪಕ್ಷ!

newsics.com/ನ್ಯೂಸಿಕ್ಸ್ ಕರ್ನಾಟಕದಲ್ಲೂ ಹೊಸ ಪಕ್ಷ ಸ್ಥಾಪನೆಯ ಸುಳಿವೊಂದು ಸಿಕ್ಕಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ತಮಿಳಗಾ ವೆಟ್ರಿ ಕಳಗಂ ಪಕ್ಷ ಅತ್ಯುತ್ತಮ ಸಾಧನೆ ಮಾಡಿರುವುದರಿಂದ ದೇಶಾದ್ಯಂತ ಪ್ರಾದೇಶಿಕ ಪಕ್ಷಗಳಿಗೆ ಹೊಸ ಭರವಸೆಯೊಂದು ಮೂಡಿದೆ. ಹೀಗಾಗಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ 2 ವರ್ಷ ಬಾಕಿ ಇರುವುದರಿಂದ ಇಲ್ಲಿ ಕೂಡ ಹೊಸ ಪಕ್ಷ ಸ್ಥಾಪನೆ ಮಾಡುವ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿಯೊಬ್ಬರು ಸುಳಿವು ನೀಡಿದ್ದಾರೆ. ಟಿವಿಕೆ ಪಕ್ಷದ ಫೀನಿಕ್ಸ್‌ನಂತಹ ಗೆಲುವಿನಿಂದ ಪುಟಿದೆದ್ದಿರುವ ಕನ್ನಡ ಬಿಗ್‌ಬಾಸ್‌ನ … Continue reading ಕರ್ನಾಟಕದಲ್ಲೂ ಬರ್ತಿದೆ ಹೊಸ ರಾಜಕೀಯ ಪಕ್ಷ!