3 ಬಾರಿ ಅಬಾರ್ಷನ್​! PSIಗೆ ಕೈ ಕೊಟ್ಟಳಾ ಲೇಡಿ ಪೇದೆ?

8 ವರ್ಷಗಳಿಂದ PSI ಜೊತೆ ಪ್ರೀತಿಯಲ್ಲಿದ್ದ ಲೇಡಿ ಪೇದೆ  ಇದೀಗ ಮತ್ತೊಬ್ಬನ ಜೊತೆ ಹಸೆಮಣೆ ಏರ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇಅಲ್ಲದೇ, 35 ಲಕ್ಷ ಪಡೆದು, 3 ಬಾರಿ ಅಬಾರ್ಷನ್ ಮಾಡಿಸಿಕೊಂಡು,ಪ್ರಿಯಕರನೇ ಬೇಡ ಅಂತಿದ್ದಾಳೆ.. ಹೌದು, ಯಾದಗಿರಿ ಇಂಟಲಿಜೆನ್ಸ್ ಪಿಎಸ್‌ಐ ವೀರೇಶ್ ಆಲೂರು ಹಾಗೂ ರಾಯಚೂರು ಗ್ರಾಮೀಣ ಠಾಣೆ ಪೇದೆ ಜಯಶ್ರೀ ಯರಗಲ್ ನಡುವಿನ ಪ್ರೀತಿ ಗಲಾಟೆ ಇದೀಗ ಬೀದಿಗೆ ಬಂದಿದೆ. ಪಿಎಸ್‌ಐ ಮತ್ತು ಲೇಡಿ ಪೇದೆ ನಡುವಿನ ಪ್ರೀತಿಯಲ್ಲಿ ಬಿರುಕು ಮೂಡಿದೆ. 8 ವರ್ಷಗಳ … Continue reading 3 ಬಾರಿ ಅಬಾರ್ಷನ್​! PSIಗೆ ಕೈ ಕೊಟ್ಟಳಾ ಲೇಡಿ ಪೇದೆ?