Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Bangalore Race Course ಬೆಂಗಳೂರು ರೇಸ್ ಕೋರ್ಸ್ ಕುಣಿಗಲ್‌ಗೆ ಶಿಫ್ಟ್ : ಹೊಸ ಟ್ರ್ಯಾಕ್‌ ವಿನ್ಯಾಸ ಮಾಡಲಿದೆ ಇಂಗ್ಲೆಂಡ್‌ನ ಜಾಕಿ ಕ್ಲಬ್!
ಕರ್ನಾಟಕಪ್ರಮುಖ

Bangalore Race Course ಬೆಂಗಳೂರು ರೇಸ್ ಕೋರ್ಸ್ ಕುಣಿಗಲ್‌ಗೆ ಶಿಫ್ಟ್ : ಹೊಸ ಟ್ರ್ಯಾಕ್‌ ವಿನ್ಯಾಸ ಮಾಡಲಿದೆ ಇಂಗ್ಲೆಂಡ್‌ನ ಜಾಕಿ ಕ್ಲಬ್!

Share
1 Min Read
SHARE

newsics.com/ನ್ಯೂಸಿಕ್ಸ್

ದಶಕಗಳ ಚರ್ಚೆ, ಕಾನೂನು ಹೋರಾಟ ಮತ್ತು ವಿವಾದಗಳಿಗೆ ತೆರೆ ಬಿದ್ದಿದೆ. ಬೆಂಗಳೂರಿನ ಹೃದಯ ಭಾಗದಲ್ಲಿದ್ದ ಪ್ರತಿಷ್ಠಿತ ‘ಬೆಂಗಳೂರು ಟರ್ಫ್ ಕ್ಲಬ್’  ಜಾಗವನ್ನು ತೆರವುಗೊಳಿಸಿ, ನಗರಕ್ಕೆ ಅತ್ಯಗತ್ಯವಾಗಿರುವ ‘ಉಸಿರಾಟದ ತಾಣ’ ನಿರ್ಮಿಸಲು ಸಜ್ಜಾಗಿದೆ.

ವಿಶ್ವಪ್ರಸಿದ್ಧ ಇಂಗ್ಲೆಂಡ್‌ನ ‘ಜಾಕಿ ಕ್ಲಬ್’ ಹೊಸ ಸೌಲಭ್ಯವನ್ನು ಉಚಿತವಾಗಿ ವಿನ್ಯಾಸಗೊಳಿಸಲು ಮುಂದಾಗಿದೆ ಎಂದು ಬಿಟಿಸಿ ಅಧ್ಯಕ್ಷ ಎಲ್. ಶಿವಶಂಕರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೇ 1 ರಿಂದ ಆರಂಭವಾಗಲಿರುವ ಬೇಸಿಗೆ ರೇಸಿಂಗ್ ಋತುವಿನ ಘೋಷಣೆಗಾಗಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಹತ್ವದ ವಿಷಯಗಳನ್ನು ಹಂಚಿಕೊಂಡರು.

ಟರ್ಫ್ ಕ್ಲಬ್ ಸ್ಥಳಾಂತರದ ಪ್ರಸ್ತಾಪ ಇವತ್ತಿನದಲ್ಲ. 1968ರಲ್ಲೇ ಈ ಬಗ್ಗೆ ಮೊದಲ ಬಾರಿ ಧ್ವನಿ ಎತ್ತಲಾಗಿತ್ತು. 2010ರಲ್ಲಿ ಹೈಕೋರ್ಟ್ ಆದೇಶ ನೀಡಿದಾಗ ಚಿಕ್ಕಜಾಲಕ್ಕೆ ಸ್ಥಳಾಂತರಿಸುವ ಮಾತು ಕೇಳಿಬಂದಿತ್ತು.

ರಾಜ್ಯ ಸರ್ಕಾರವು ಕುಣಿಗಲ್‌ನಲ್ಲಿ ನಮಗೆ 118 ಎಕರೆ ಭೂಮಿಯನ್ನು ನೀಡಿದೆ. ಸರ್ಕಾರದ ಆದೇಶದಂತೆ ಮುಂದಿನ 2 ರಿಂದ 3 ವರ್ಷಗಳ ಅವಧಿಯಲ್ಲಿ ಹೊಸ ಸೌಲಭ್ಯಕ್ಕೆ ಸ್ಥಳಾಂತರಗೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಬಿಟಿಸಿ ವ್ಯವಸ್ಥಾಪಕ ಸಮಿತಿ ನಿರ್ಧರಿಸಿದೆ,” ಎಂದು ಶಿವಶಂಕರ್ ಹೇಳಿದರು.

ಆದರೆ, ಕುಣಿಗಲ್ ಎಲ್ಲರಿಗೂ ಸುಲಭವಾಗಿ ತಲುಪಲು ಸಾಧ್ಯವಾಗದ ಕಾರಣ, ಪ್ರಸ್ತುತ ಇರುವ ಬೆಂಗಳೂರಿನ ರೇಸ್ ಕೋರ್ಸ್ ಆವರಣದಲ್ಲಿಯೇ ಸುಮಾರು 4 ಎಕರೆ ಜಾಗವನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇಲ್ಲಿ ಆನ್-ಕೋರ್ಸ್ ಮತ್ತು ಆಫ್-ಕೋರ್ಸ್ ಬೆಟ್ಟಿಂಗ್‌ ನಡೆಸಲು ಹಾಗೂ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಲು ಬಿಟಿಸಿ ಉದ್ದೇಶಿಸಿದೆ.

ಈ ಬೃಹತ್ ಯೋಜನೆಗೆ ತಗಲುವ ವೆಚ್ಚದ ಕುರಿತು ಸ್ಟೆವಾರ್ಡ್ ಶಂಕರ್ ಬಾಲು ಮಾಹಿತಿ ನೀಡಿದ್ದಾರೆ. ಆರಂಭಿಕ ಅಂದಾಜಿನ ಪ್ರಕಾರ, ಬೆಂಗಳೂರು ಟರ್ಫ್ ಕ್ಲಬ್ ಮಟ್ಟದ ಸೌಲಭ್ಯವನ್ನು ನಿರ್ಮಿಸಲು ಸುಮಾರು 350 ರಿಂದ 500 ಕೋಟಿ ರೂಪಾಯಿ ವೆಚ್ಚವಾಗಬಹುದು. “ನಾವು ಕುಣಿಗಲ್‌ನಲ್ಲಿ ಬೆಂಗಳೂರಿನ ಕ್ಲಬ್‌ನಂತೆಯೇ ಬೃಹತ್ ಗ್ಯಾಲರಿಯನ್ನು ತಕ್ಷಣವೇ ನಿರ್ಮಿಸುವುದಿಲ್ಲ. ಸದ್ಯಕ್ಕೆ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ, ಉದ್ಯಮ ಅಭಿವೃದ್ಧಿಗೊಂಡಂತೆ ವಿಸ್ತರಿಸಲಾಗುವುದು,” ಎಂದು ಹೇಳಿದ್ದಾರೆ.

https://www.newsics.com/2026/04/30/improved-sex-ratio-in-india/

TAGGED:Bangalore Race Course shifts to Kunigal: England's Jockey Club to design new track!
Share This Article
Facebook Twitter Copy Link Print
Previous Article Sex Ratio ಭಾರತದಲ್ಲಿ ಸುಧಾರಿಸಿದ ಲಿಂಗಾನುಪಾತ
Next Article ಬೆಂಗಳೂರೀಗ ದೇಶದ ಐಸ್‌ಕ್ರೀಂ ರಾಜಧಾನಿ!

Popular Posts

Highcourt order ಮನೆ ಖರ್ಚಿಗೆ 5 ಸಾವಿರ ರೂ. ಕೇಳಿದ ವೃದ್ಧ ಪತ್ನಿ‌ ಮೇಲೆ ಹಲ್ಲೆ: ತಿಂಗಳಿಗೆ ಹತ್ತು ಸಾವಿರ ನೀಡಲು ಪತಿಗೆ ಹೈಕೋರ್ಟ್ ಆದೇಶ!

2 Min Read

Ramayana Trailer Launch ‘ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ; ಕಾರಣವೇನು?

1 Min Read

Kaveri River Issue | ಡಿಕೆ ಶಿವಕುಮಾರ್-ತಮಿಳುನಾಡು ಸಿಎಂ ವಿಜಯ್ ಭೇಟಿ ದಿನಾಂಕ ನಿಗದಿ

2 Min Read

Sexual harrassment for minor ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಅಪ್ರಾಪ್ತೆ ಪತ್ತೆ: ಲೈಂ*ಗಿಕ ದೌರ್ಜನ್ಯ, ಆರೋಪಿ ಬಂಧನ

1 Min Read

You Might Also Like

ದೇಶಪ್ರಮುಖ

Sonum Wangchuk Ends Hunger ಉಪವಾಸ ಅಂತ್ಯಗೊಳಿಸಿದ ಸೋನಂ ವಾಂಗ್‌ಚುಕ್

2 Min Read
ದೇಶಪ್ರಮುಖ

Wangchuk ends hunger strike ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

1 Min Read
ದೇಶಪ್ರಮುಖಮನರಂಜನೆವಿದೇಶ

Sachin’s record broken Vaibhav ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ! ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಶ್ರೇಯಸ್ ನಿಟ್ಟುಸಿರು

2 Min Read
ಕರ್ನಾಟಕದೇಶಪ್ರಮುಖ

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?