Silver Rate ಪಾತಾಳಕ್ಕಿಳಿದ ಬೆಳ್ಳಿ ಬೆಲೆ: ಸಾರ್ವಕಾಲಿಕ ಕುಸಿತ

newsics.com/ನ್ಯೂಸಿಕ್ಸ್ ಮುಂಬೈ: ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟದಲ್ಲಿದ್ದ ಬೆಳ್ಳಿ ಬೆಲೆ ಈಗ ಅಕ್ಷರಶಃ ನೆಲಕಚ್ಚಿದೆ. ಒಂದು ವರ್ಷದಲ್ಲಿ ಗಳಿಸಿದ್ದ ಲಾಭಾಂಶವನ್ನು ಕಳೆದುಕೊಂಡಿದೆ. ಬೆಳ್ಳಿಯ ದರವು ತನ್ನ ಗರಿಷ್ಠ ಮಟ್ಟದಿಂದ ಈ ವರೆಗೂ ಬರೊಬ್ಬರಿ 2 ಲಕ್ಷ ರೂಪಾಯಿ ಕುಸಿತ ಕಂಡಿದೆ. https://youtube.com/shorts/A7gPa–K6QY?si=UClQxtCV5fiwGWUd 2026ರ ಆರಂಭದಿಂದ ಇದುವರೆಗೆ ಗಳಿಸಿದ ಎಲ್ಲಾ ಲಾಭವನ್ನು ಭಾರತದಲ್ಲಿ ಬೆಳ್ಳಿ ಬೆಲೆ ಕಳೆದುಕೊಂಡಿದೆ. ಏಪ್ರಿಲ್ 2026ರಲ್ಲಿ ಭಾರತದಲ್ಲಿ ಬೆಳ್ಳಿ ಬೆಲೆಯು ಭಾರೀ ಕುಸಿತ ಕಂಡಿದ್ದು, ವರ್ಷದ ಆರಂಭದಿಂದ ಈವರೆಗೆ ಗಳಿಸಿದ್ದ ಎಲ್ಲಾ ಲಾಭವೂ ಅಳಿಸಿಹೋಗಿದೆ. … Continue reading Silver Rate ಪಾತಾಳಕ್ಕಿಳಿದ ಬೆಳ್ಳಿ ಬೆಲೆ: ಸಾರ್ವಕಾಲಿಕ ಕುಸಿತ