ಬೇಸಿಗೆಯಲ್ಲಿ ಮಣ್ಣಿನ ಮಡಕೆ ನೀರು ಕುಡಿಯುತ್ತಿರಾ?; ಹಾಗಾದ್ರೆ ಈ ವಿಷಯ ಬಗ್ಗೆ ತಿಳಿದಿರಲಿ
ಮಡಕೆಯ ನೀರು ಕೇವಲ ತಂಪು ನೀಡುವುದಲ್ಲದೆ, ಆರೋಗ್ಯಕ್ಕೂ ಹಿತಕಾರಿ. ಆದರೆ, ಮಡಕೆಯಲ್ಲಿ ನೀರು ತುಂಬಿಸುವ ಮುನ್ನ ಅದನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಒಂದು ವೇಳೆ ನೀವು ಮಡಕೆಯನ್ನು ಸರಿಯಾಗಿ ತೊಳೆಯದೆ ಬಳಸುತ್ತಿದ್ದರೆ, ಅದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. 1. ಉಪ್ಪಿನ ಬಳಕೆಯಿಂದ ಸ್ವಚ್ಛತೆ ನೀವು ಹೊಸ ಮಡಕೆ ತಂದಿದ್ದರೆ ಅಥವಾ ಕಳೆದ ವರ್ಷದ ಹಳೆಯ ಮಡಕೆಯನ್ನು ಬಳಸಲು ಮುಂದಾಗಿದ್ದರೆ, ಉಪ್ಪು ಅತ್ಯುತ್ತಮ ಆಯ್ಕೆ. ವಿಧಾನ: 2 ಚಮಚ ಉಪ್ಪನ್ನು 3 ಚಮಚ ನೀರಿನಲ್ಲಿ … Continue reading ಬೇಸಿಗೆಯಲ್ಲಿ ಮಣ್ಣಿನ ಮಡಕೆ ನೀರು ಕುಡಿಯುತ್ತಿರಾ?; ಹಾಗಾದ್ರೆ ಈ ವಿಷಯ ಬಗ್ಗೆ ತಿಳಿದಿರಲಿ
Copy and paste this URL into your WordPress site to embed
Copy and paste this code into your site to embed