ಖಾಸಗಿ ವಿಡಿಯೋ ಲೀಕ್ ಬಗ್ಗೆ Sonu Gowda ಹೇಳಿದ್ದೇನು?
newsics.com/ನ್ಯೂಸಿಕ್ಸ್ ಸೋನು ಶ್ರೀನಿವಾಸ್ ಗೌಡ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಜೀವನದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯ, ತಂದೆಯ ಅಗಲಿಕೆ, ಪ್ರೇಮ ವೈಫಲ್ಯ ಮತ್ತು ವಿವಾದಾತ್ಮಕ ವಿಡಿಯೋ ಲೀಕ್ ಪ್ರಕರಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಆತ್ಮಹತ್ಯೆಯ ಆಲೋಚನೆ ಬಂದಿದ್ದನ್ನೂ ಬಹಿರಂಗಪಡಿಸಿದ್ದಾರೆ. ಸೋನು ಅವರು ಒಂಬತ್ತು ತಿಂಗಳ ಮಗುವಾಗಿದ್ದಾಗಲೇ ಅಜ್ಜಿ ಹತ್ತಿರ ಬೆಳೆದ ಇವರಿಗೆ ಅಜ್ಜಿಯೇ ಸರ್ವಸ್ವ ಆಗಿದ್ದರು. ಇವರು ಒಂದನೇ ತರಗತಿಯಲ್ಲಿರುವಾಗಲೇ ತಂದೆ ಹಾರ್ಟ್ ಅಟ್ಯಾಕ್‌ನಿಂದ ನಿಧನರಾದರು. ತಂದೆಯ ಜೊತೆಗಿನ ನೆನಪುಗಳು ತುಂಬ ಕಮ್ಮಿ ಇವೆಯಂತೆ.ಅಜ್ಜಿಯೇ ಇವರಿಗೆ … Continue reading ಖಾಸಗಿ ವಿಡಿಯೋ ಲೀಕ್ ಬಗ್ಗೆ Sonu Gowda ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed