ಚಿಕಿತ್ಸಾ ವೆಚ್ಚ ಏರಿಕೆಯಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆ ಕುಸಿತ: ವರದಿಯಿಂದ ಮಾಹಿತಿ ಬಹಿರಂಗ
ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಈ ತಿಂಗಳು ಬಿಡುಗಡೆಗೊಳಿಸಿರುವ ‘ಮನೆಯ ಸಾಮಾಜಿಕ ಬಳಕೆ:ಆರೋಗ್ಯ’ ವರದಿಯ ಪ್ರಕಾರ ‘ ಹೆಚ್ಚೆಚ್ಚು ಭಾರತೀಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೂ ಅದಕ್ಕೆ ಅನುಗುಣವಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿಲ್ಲ, ಚಿಕಿತ್ಸಾ ವೆಚ್ಚಗಳಲ್ಲಿ ತೀವ್ರ ಏರಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ. ವರದಿಯು ಜನವರಿಯಿಂದ ಡಿಸೆಂಬರ್ 2025ರವರೆಗೆ ಸಂಗ್ರಹಿಸಲಾದ ದತ್ತಾಂಶಗಳನ್ನು ಆಧರಿಸಿದೆ. ವರದಿಯ ಪ್ರಕಾರ, ಶೇ.13.1ರಷ್ಟು ಭಾರತೀಯರು 15 ದಿನಗಳ ಅವಧಿಯಲ್ಲಿ ಅನಾರೋಗ್ಯವನ್ನು ವರದಿ ಮಾಡಿದ್ದು, 2017-18ರ ಶೇ.7.5ಕ್ಕೆ ಹೋಲಿಸಿದರೆ ಇದು ತೀವ್ರ ಏರಿಕೆಯಾಗಿದೆ. ಆದರೆ ಆಸ್ಪತ್ರೆ … Continue reading ಚಿಕಿತ್ಸಾ ವೆಚ್ಚ ಏರಿಕೆಯಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆ ಕುಸಿತ: ವರದಿಯಿಂದ ಮಾಹಿತಿ ಬಹಿರಂಗ
Copy and paste this URL into your WordPress site to embed
Copy and paste this code into your site to embed