ಹಾಲು ಹೆಪ್ಪಾಕೋಕೆ ಮೊಸರು ಬೇಕಿಲ್ಲ, ಇದೊಂದು ಕಲ್ಲಿದ್ರೆ ಸಾಕು

newsics.com/ನ್ಯೂಸಿಕ್ಸ್  ರೆಡಿಯಾದ ಮೊಸರಿಗೆ ವಿಶೇಷ ರುಚಿ ಇರುತ್ತೆ. ಹಾಲನ್ನು ಮೊಸರು ಹೇಗೆ ಮಾಡ್ತಾರೆ ಅಂತ ನಮ್ಮನ್ನು ಕೇಳ್ದಾಗ ನಾವು ತಟ್ಟಂತ ಉತ್ತರ ನೀಡ್ತೇವೆ. ಹಾಲಿಗೆ ಸ್ವಲ್ಪ ಹಳೆ ಮೊಸರು ಹಾಕಿ ಹೆಪ್ಪು ಹಾಕಿದ್ರೆ ಮೊಸರಾಗುತ್ತೆ ಅಂತ. ಆದ್ರೆ ಬರೀ ಈ ವಿಧಾನ ಮಾತ್ರವಲ್ಲ ಹೆಪ್ಪು ಹಾಕೋಕೆ ಅಚ್ಚರಿ ವಿಧಾನವೊಂದಿದೆ. ಭಾರತದ ಕೆಲ ಪ್ರದೇಶದಲ್ಲಿ ಹಾಲನ್ನು ಮೊಸರು ಮಾಡೋಕೆ ಮೊಸರು ಹಾಕೋದಿಲ್ಲ. ಅದ್ರ ಬದಲು ವಿಶೇಷ ಕಲ್ಲೊಂದನ್ನು ಬಳಸ್ತಾರೆ. ಸಾಮಾನ್ಯ ಭಾಷೆಯಲ್ಲಿ ಅದಕ್ಕೆ ಮೊಸರು ಕಲ್ಲು ಎನ್ನಲಾಗುತ್ತದೆ. ಆದ್ರೆ … Continue reading ಹಾಲು ಹೆಪ್ಪಾಕೋಕೆ ಮೊಸರು ಬೇಕಿಲ್ಲ, ಇದೊಂದು ಕಲ್ಲಿದ್ರೆ ಸಾಕು