ಸ್ಮಾರ್ಟ್‌ಫೋನ್ ನಿಮ್ಮಿಂದ ದೂರವಿದ್ದಾಗಲೆಲ್ಲ ಚಡಪಡಿಸುತ್ತೀರಾ?; ಈ ಕಾಯಿಲೆ ಇದೆ ಎಂದರ್ಥ!
newsics.com/ನ್ಯೂಸಿಕ್ಸ್ ಬೆಳ್ಳಂಬೆಳಗ್ಗೆ ಕಣ್ಣು ಬಿಟ್ಟಾಗಿನಿಂದ ರಾತ್ರಿ ನಿದ್ರೆಗೆ ಜಾರುವವರೆಗೆ ಅಂಗೈಯಲ್ಲೇ ಇಡೀ ಪ್ರಪಂಚವನ್ನು ಹಿಡಿದಿಡುವ ಸ್ಮಾರ್ಟ್‌ಫೋನ್, ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಕ್ಷಣಕಾಲ ಮೊಬೈಲ್ ಕೈಯಲ್ಲಿಲ್ಲದಿದ್ದರೆ ಅಥವಾ ಸಿಗ್ನಲ್ ಕೈಕೊಟ್ಟರೆ ಸಾಕು, ಎದೆಯ ಬಡಿತ ಏರಿ ತೀವ್ರ ಆತಂಕ ಕಾಡತೊಡಗುತ್ತದೆ. ಇದನ್ನೇ ವೈದ್ಯಕೀಯ ಲೋಕ ‘ನೋ ಮೊಬೈಲ್ ಫೋನ್ ಫೋಬಿಯಾ’ ಅಥವಾ ‘ನೋಮೋಫೋಬಿಯಾ’ ಎಂದು ಕರೆಯುತ್ತಿದೆ. ನೋಮೋಫೋಬಿಯಾ ಎಂದರೇನು? ವೈದ್ಯಕೀಯ ಪರಿಭಾಷೆಯಲ್ಲಿ ‘ನೋ ಮೊಬೈಲ್ ಫೋನ್ ಫೋಬಿಯಾ’ ಅಥವಾ ‘ನೋಮೋಫೋಬಿಯಾ’ ಎಂದು ಕರೆಯಲ್ಪಡುವ ಈ … Continue reading ಸ್ಮಾರ್ಟ್‌ಫೋನ್ ನಿಮ್ಮಿಂದ ದೂರವಿದ್ದಾಗಲೆಲ್ಲ ಚಡಪಡಿಸುತ್ತೀರಾ?; ಈ ಕಾಯಿಲೆ ಇದೆ ಎಂದರ್ಥ!
Copy and paste this URL into your WordPress site to embed
Copy and paste this code into your site to embed