Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Actress Maheshwari Chanakyan ನಟನ ಜತೆ ನಟಿ ಬಿಗ್ ಬಾಸ್ ಖ್ಯಾತಿಯ ಮಹೇಶ್ವರಿ ಚಾಣಕ್ಯನ್ ಲಿಪ್‌ಲಾಕ್
ದೇಶಪ್ರಮುಖಮನರಂಜನೆ

Actress Maheshwari Chanakyan ನಟನ ಜತೆ ನಟಿ ಬಿಗ್ ಬಾಸ್ ಖ್ಯಾತಿಯ ಮಹೇಶ್ವರಿ ಚಾಣಕ್ಯನ್ ಲಿಪ್‌ಲಾಕ್

Share
1 Min Read
SHARE

newsics.com

ಕಿರುತೆರೆಯಲ್ಲಿ ನಿರೂಪಕಿಯಾಗಿ ವೃತ್ತಿ ಆರಂಭಿಸಿದ ಮಹೇಶ್ವರಿ,   ಕಾಮಿಡಿ ಟೈಮಿಂಗ್, ಸ್ಪಷ್ಟ ಧ್ವನಿ ಹಾಗೂ ಉಚ್ಚಾರಣೆ ಅವರಿಗೆ ವಿಶೇಷ ಪ್ರಾಮುಖ್ಯತೆ ತಂದುಕೊಟ್ಟಿತು.

https://youtube.com/shorts/yrC3ODyMmjo?si=ybubL3Ee_pXg1sLS

ಸಾಮಾನ್ಯ ಕುಟುಂಬದಿಂದ ಬಂದು ನಿರೂಪಕಿಯಾಗಿ, ನಂತರ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿದರು. ಸೀರಿಯಲ್‌ಗಳಲ್ಲಿ ನಾಯಕಿಯಾದರೂ, ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡರು. ಇದೀಗ ಖ್ಯಾತಿಯ ಮಹೇಶ್ವರಿ ಚಾಣಕ್ಯನ್ ಅವರ ಲಿಪ್‌ಲಾಕ್ ದೃಶ್ಯದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಹಲವು ವರ್ಷಗಳ ಹಿಂದೆ ನಟರೊಬ್ಬರ ಜೊತೆ ಲಿಪ್‌ಲಾಕ್ ದೃಶ್ಯದಲ್ಲಿ ನಟಿಸಿದ್ದರು. ಇಂತಹ ಪಾತ್ರದಲ್ಲೂ ಮಹೇಶ್ವರಿ ನಟಿಸಿದ್ದಾರಾ ಎಂದು ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ಈಗ ಟ್ರೆಂಡ್ ಆಗಲು ಒಂದು ಕಾರಣವಿದೆ. ಕೆಲವರು ‘ಕ್ಯಾಲೊರಿ ಬರ್ನ್ ಮಾಡಲು ಇದು ಬೆಸ್ಟ್ ದಾರಿ’ ಎಂದು ಕ್ಯಾಪ್ಶನ್ ನೀಡಿ ಹಂಚಿಕೊಳ್ಳುತ್ತಿದ್ದಾರೆ.

ಸೋಲ್ ಮೇಟ್’, ‘ಪ್ಯಾರ್ ಪ್ರೇಮ ಕಾದಲ್’, ‘ಚೆನ್ನೈ 28 II’ ಹಾಗೂ ‘ವಿಕ್ರಮ್’ನಂತಹ ಚಿತ್ರಗಳಲ್ಲಿ ನಟಿಸಿದರೂ, ನಾಯಕಿ ಪಾತ್ರ ಸಿಗಲಿಲ್ಲ. ಸಿನಿಮಾದಲ್ಲಿ ನಿರೀಕ್ಷಿತ ಅವಕಾಶಗಳು ಸಿಗದ ಕಾರಣ, ಮಹೇಶ್ವರಿ ಮದುವೆಯಾಗಿ ನಟನೆಯಿಂದ ದೂರ ಉಳಿದರು.

ಆದರೆ, ವೈವಾಹಿಕ ಜೀವನ ಸರಿಹೋಗದ ಕಾರಣ ವಿಚ್ಛೇದನ ಪಡೆದು ಮತ್ತೆ ನಟನೆಗೆ ಮರಳಿದರು. ಮಹೇಶ್ವರಿಗೆ ಈಗ 13 ವರ್ಷದ ಮಗನಿದ್ದಾನೆ. ಸಿನಿಮಾ ಅವಕಾಶಗಳ ನಿರೀಕ್ಷೆಯಲ್ಲಿ, ವಿಜಯ್ ಟಿವಿಯ ಬಿಗ್ ಬಾಸ್ ಸೀಸನ್ 6ರಲ್ಲಿ ಭಾಗವಹಿಸಿದ್ದರು.

https://www.newsics.com/2026/04/24/car-dumper-truck-collision-causes-massive-fire-three-burnt-alive-five-seriously-injured/

TAGGED:Actress Maheshwari Chanakyan of Bigg Boss fame liplocks with actor
Share This Article
Facebook Twitter Copy Link Print
Previous Article ಕಾರ್ -ಡಂಪರ್ ಟ್ರಕ್ ಡಿಕ್ಕಿಯಾಗಿ ಭಾರೀ ಬೆಂಕಿ: ಮೂವರು ಸಜೀವ ದಹನ, ಐವರು ಗಂಭೀರ
Next Article Prime Minister Modi ಹೂಗ್ಲಿ-ಗಂಗಾನದಿ ಸಂಗಮ ಪ್ರದೇಶದಲ್ಲಿ ಪ್ರಧಾನಿ ಮೋದಿ ಬೋಟ್ ಸಂಚಾರ

Popular Posts

Best Yoga Poses for Back Pain Relief ಬೆನ್ನು ನೋವಿಗೆ ಪರಿಹಾರ ನೀಡುವ ಯೋಗಾಸನಗಳು

2 Min Read

Wangchuk ends hunger strike ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

1 Min Read

Sachin’s record broken Vaibhav ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ! ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಶ್ರೇಯಸ್ ನಿಟ್ಟುಸಿರು

2 Min Read

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read

You Might Also Like

ದೇಶಪ್ರಮುಖ

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read
ದೇಶಪ್ರಮುಖವಿದೇಶವೈರಲ್

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read
ಕರ್ನಾಟಕಆರೋಗ್ಯದೇಶಪ್ರಮುಖ

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read
ಕರ್ನಾಟಕಪ್ರಮುಖ

Big demolition ಅತಿ ಎತ್ತರದ, 200 ಕೋಟಿ ವೆಚ್ಚದ ಕಟ್ಟಡ ತೆರವಿಗೆ GBA ನಿರ್ಧಾರ: ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?