Gold & Silver cheap ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಆಭರಣಪ್ರಿಯರಿಗೆ ಫುಲ್ ಖುಷಿ ಸುದ್ದಿ
newsics.com/ನ್ಯೂಸಿಕ್ಸ್ ದೇಶದಲ್ಲಿಂದು(ಏ.23) 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಚಿನ್ನ ಖರೀದಿಗೆ ಹಿಂದೇಟು ಹಾಕುತ್ತಿದ್ದವರಿಗೆ ಇದು ಉತ್ತಮ ಅವಕಾಶವಾಗಿದ್ದು, ಬೆಳ್ಳಿ ಬೆಲೆಯಲ್ಲೂ ದೊಡ್ಡ ಮಟ್ಟದ ಕುಸಿತ ಕಂಡುಬಂದಿದೆ. ಚಿನ್ನದ ಬೆಲೆ ಏರಿಕೆಯಿಂದ ಖರೀದಿಗೆ ಹಿಂದೇಟು ಹಾಕುತ್ತಿದ್ರೆ, ಇಂದು ಖರೀದಿಗೆ ಸೂಕ್ತ ದಿನವಾಗಿದೆ ಎಂದು ಹೇಳಬಹುದು. ಇಂದು 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ? 1 ಗ್ರಾಂ: 14,075 ರೂಪಾಯಿ 8 ಗ್ರಾಂ: 1,12,600 ರೂಪಾಯಿ 10 ಗ್ರಾಂ: 1,40,750 ರೂಪಾಯಿ … Continue reading Gold & Silver cheap ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಆಭರಣಪ್ರಿಯರಿಗೆ ಫುಲ್ ಖುಷಿ ಸುದ್ದಿ
Copy and paste this URL into your WordPress site to embed
Copy and paste this code into your site to embed