ಇದೊಂದು ಎಲೆ ಚೂರು ಹಾಕಿದ್ರೆ ಮೊಸರು ಗಟ್ಟಿಯಾಗುತ್ತೆ!
ಶಿರಸಿ ಮೂಲದ ರವಿಚಂದ್ರ ಹೆಗಡೆ ಅವರು ಸೋಶಿಯಲ್ ಮೀಡಿಯಾದಲ್ಲಿ ಜನ್ನೆ ಮೊಸರಿನ ಬಗ್ಗೆ ವಿಶೇಷವಾದ ಪೋಸ್ಟ್ ಹಂಚಿಕೊಂಡಿದ್ದಾರೆ. ರವಿಚಂದ್ರ ಹೆಗಡೆ ಏನು ಹೇಳಿದ್ರು? “ಜನ್ನೆ ಮೊಸರು”!!.. ಬಾಳೆಎಲೆಯ ಚಿಕ್ಕ ಚೂರು ಒಂದನ್ನು ಹಾಲು ಹೆಪ್ಪು ಹಾಕುವ ಸಮಯದಲ್ಲಿ ಹೆಚ್ಚುವರಿಯಾಗಿ ಉಪಯೋಗಿಸಿದರೆ ಮಾರನೆಯ ದಿನ ಅತ್ಯುತ್ತಮ ರುಚಿಯ ಗಟ್ಟಿ ಮೊಸರು ದೊರಕುತ್ತದೆ.! ಹಾಗೆ ಮನೆಯಲ್ಲೇ ಆಕಳು ಇದ್ದು ಹಾಲನ್ನು ಕರೆಯುವವರು ವಾರದಲ್ಲಿ ಒಂದು ದಿನ ಅಷ್ಟೂ ಮೊಸರನ್ನು ದೇವರಿಗೆ ನೈವೇದ್ಯ ಮಾಡಿ ಹಾಗೆ ಉಪಯೋಗಿಸುತ್ತಾರೆ. ಅದೊಂದು ದಿನ ಮೊಸರನ್ನು … Continue reading ಇದೊಂದು ಎಲೆ ಚೂರು ಹಾಕಿದ್ರೆ ಮೊಸರು ಗಟ್ಟಿಯಾಗುತ್ತೆ!
Copy and paste this URL into your WordPress site to embed
Copy and paste this code into your site to embed