ಕಷ್ಟದ ದಿನಗಳನ್ನು ಮೆಲುಕು ಹಾಕಿದ ಆ್ಯಂಕರ್​ ಅನುಶ್ರೀ

ಖ್ಯಾತ ನಿರೂಪಕಿ ಅನುಶ್ರೀ ತಮ್ಮ 20 ವರ್ಷಗಳ ವೃತ್ತಿ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದವರಾದ ಕಾರಣ ಸರಿಯಾಗಿ ಕನ್ನಡ ಮಾತನಾಡಲು ಬಾರದೆ, ‘ಹಾರ್ದಿಕ’ ಪದ ಉಚ್ಚರಿಸಲಾಗದೆ ಅವಮಾನ ಅನುಭವಿಸಿ, ಆರ್ಥಿಕ ಸಂಕಷ್ಟದಲ್ಲಿದ್ದ ದಿನಗಳನ್ನು ಮೆಲುಕು ಹಾಕಿದ್ದಾರೆ. ನಾನು ಬೆಂಗಳೂರಿಗೆ ಬಂದಾಗಿತ್ತು. ಒಂದಷ್ಟು ಕಡೆ ಆಫರ್​ ಸಿಕ್ಕಿದ್ದವು. ಅಲ್ಲಿ ತುಳು ಮಾತನಾಡುವ ಕಾರಣ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಒಂದು ಚಾನೆಲ್​ನಲ್ಲಿ ಆಫರ್​ ಕೊಟ್ಟರು. ಆದರೆ ಹಾರ್ದಿಕ ಸ್ವಾಗತ ಹೇಳಲು ಬರದೇ ಒದ್ದಾಡಿಬಿಟ್ಟೆ. ಎಷ್ಟು ಟೇಕ್​ ತೆಗೆದುಕೊಂಡರೂ … Continue reading ಕಷ್ಟದ ದಿನಗಳನ್ನು ಮೆಲುಕು ಹಾಕಿದ ಆ್ಯಂಕರ್​ ಅನುಶ್ರೀ