Marriage in cowshed ಗೋಶಾಲೆಯಲ್ಲೇ ಮಗಳ ಮದುವೆ ಮಾಡಿದ ತಂದೆ! ಹಸುಗಳಿಗೆ 56 ಬಗೆಯ ನೈವೇದ್ಯ

  newsics.com ಚಿತ್ತೋರ್‌ಗಢ(ರಾಜಸ್ಥಾನ): ಇಲ್ಲಿನ ಶ್ರೀ ಸನ್ವಾಲಿಯಾಜಿ ದೇವಸ್ಥಾನ ಮಂಡಳಿಯ ಉದ್ಯೋಗಿ ರಾಜೇಂದ್ರ ಶರ್ಮಾ ಎಂಬವರು ತಮ್ಮ ಮಗಳು ಆಯುಷಿ ಅವರ ವಿವಾಹವನ್ನು ಗೋಶಾಲೆಯಲ್ಲೇ ನೆರವೇರಿಸಿ, ಗಮನ ಸೆಳೆದಿದ್ದಾರೆ. ಹಸುಗಳ ಸಮ್ಮುಖದಲ್ಲಿ ವಿವಾಹ ಪ್ರತಿಜ್ಞೆಗಳ ವಿನಿಮಯ ನಡೆಯಿತು. ಸರಳವಾಗಿ ನಡೆದ ಮದುವೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜೇಂದ್ರ ಶರ್ಮಾ ಅವರ ಗುರುಗಳಾದ ಧೀರೇಂದ್ರ ಶಾಸ್ತ್ರಿ ದೇವಾಲಯ ಅಥವಾ ಗೋಶಾಲೆಯಲ್ಲಿ ವಿವಾಹ ವಿಧಿಗಳನ್ನು ನಡೆಸುವಂತೆ ಸಲಹೆ ನೀಡಿದ್ದರು. ಹಿಂದೂ ಧರ್ಮದಲ್ಲಿ ಹಸುವನ್ನು ಅತ್ಯಂತ ಪವಿತ್ರವೆಂದು ಮತ್ತು ಅದರ ದೇಹದಲ್ಲಿ … Continue reading Marriage in cowshed ಗೋಶಾಲೆಯಲ್ಲೇ ಮಗಳ ಮದುವೆ ಮಾಡಿದ ತಂದೆ! ಹಸುಗಳಿಗೆ 56 ಬಗೆಯ ನೈವೇದ್ಯ