ಏರ್​​ಟೆಲ್ ಗ್ರಾಹಕರಿಗೆ ಬಿಗ್​ ಶಾಕ್​​! ಮತ್ತೆ ಬೆಲೆ ಏರಿಕೆ ಮಾಡಿದ ಕಂಪೆನಿ

newsics.com ದೇಶದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ . ಇತರೆ ಕಂಪೆನಿಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಹೊಸ ಹೊಸ ಪ್ಲ್ಯಾನ್​​ಗಳನ್ನು ಒಂದಲ್ಲೊಂದು ಕಂಪೆನಿ ಹೊಸ ಹೊಸ ರೀಚಾರ್ಜ್​ ಪ್ಲ್ಯಾನ್​​ಗಳನ್ನು ಪರಿಚಯಿಸುತ್ತಾ ಇರುತ್ತದೆ.  ಇದೀಗ ಏರ್​​ಟೆಲ್ ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಕಳೆದ ಬಾರಿ ತನ್ನ ರೀಚಾರ್ಜ್​ ಬೆಲೆಯನ್ನು  ಹೆಚ್ಚು ಮಾಡುವುದಾಗಿ ಹೇಳಿತ್ತು, ಆದರೆ ಈಗ ಈ ಕ್ರಮವನ್ನು ಕೈಗೊಂಡಿದೆ. ಇಲ್ಲಿಯವರೆಗೆ ಮಧ್ಯಮ ಅವಧಿಯ ವ್ಯಾಲಿಡಿಟಿಗೆ ಫೇವರಿಟ್ ಆಗಿದ್ದ 799 ರೂಪಾಯಿಗಳ ಪ್ಲಾನ್ ಅನ್ನು ಏರ್‌ಟೆಲ್ ಈಗ ಇತಿಹಾಸದ … Continue reading ಏರ್​​ಟೆಲ್ ಗ್ರಾಹಕರಿಗೆ ಬಿಗ್​ ಶಾಕ್​​! ಮತ್ತೆ ಬೆಲೆ ಏರಿಕೆ ಮಾಡಿದ ಕಂಪೆನಿ