Leopard caught in house ಮನೆಗೆ ನುಗ್ಗಿ ಮಂಚದಡಿ ಮಲಗಿದ್ದ ಚಿರತೆ ಸೆರೆ
newsics.com ಮೈಸೂರು: ಚಿರತೆಯೊಂದು ಮೈಸೂರಿನ ಸಿದ್ಧಾರ್ಥ ನಗರದ ಮನೆಯೊಳಗೆ ಬಂದು ವೃದ್ಧೆ ಮಲಗಿದ್ದ ಮಂಚದಡಿ ಕುಳಿತ ಘಟನೆ ಶುಕ್ರವಾರ ನಡೆದಿದೆ. ಮನೆಯವರ ಸಮಯಪ್ರಜ್ಞೆಯಿಂದ ವೃದ್ಧೆಯ ಜೀವ ಉಳಿದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕಾಗಮಿಸಿ ಅರವಳಿಕೆ ನೀಡಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಮನೆಯ ಹೊರಗಿದ್ದ ಮಾಲೀಕರು ಹಾಗೂ ಅವರ ಪತ್ನಿ ಮನೆಯೊಳಗೆ ಬಂದು ನೋಡಿದಾಗ ಮಂಚದ ಕೆಳಗೆ ಚಿರತೆ ಇರುವುದು ಗೊತ್ತಾಗಿದೆ. ತಕ್ಷಣ ವೃದ್ಧೆಯನ್ನು ಧೈರ್ಯದಿಂದ ರಕ್ಷಿಸಿ ನಂತರ ರೂಮಿನ ಬಾಗಿಲು ಹಾಕಿಕೊಂಡು ಅರಣ್ಯ ಇಲಾಖೆಗೆ … Continue reading Leopard caught in house ಮನೆಗೆ ನುಗ್ಗಿ ಮಂಚದಡಿ ಮಲಗಿದ್ದ ಚಿರತೆ ಸೆರೆ
Copy and paste this URL into your WordPress site to embed
Copy and paste this code into your site to embed