ʻಸರಿಗಮಪ ಲಿಟಲ್ ಚಾಂಪ್ಸ್ʼ ಶೋಗೆ ಯಾರೆಲ್ಲಾ ಆಯ್ಕೆ ಆಗಿದ್ದಾರೆ?

ಸರಿಗಮಪ ಲಿಟಲ್ ಚಾಂಪ್ಸ್’ ಬಹಳ ಅದ್ದೂರಿಯಾಗಿ ಲಾಂಚ್‌ ಆಗ್ತಿದೆ. ಈಗಾಗಲೇ ರಾಜ್ಯದ ಮೂಲೆ ಮೂಲೆಗಳಲ್ಲಿ ಆಡಿಷನ್‌ ಮಾಡಿ, ಮೆಗಾ ಆಡಿಷನ್‌ಗೆ ಸುಮಾರು 37 ಸ್ಪರ್ಧಿಗಳನ್ನ ಆಯ್ಕೆ ಮಾಡಲಾಗಿದೆ. ಇಲ್ಲಿ ಆಯ್ಕೆ ಆದ ಸ್ಪರ್ಧಿಗಳು ಕಾರ್ಯಕ್ರಮದ ಭಾಗವಾಗಲಿದ್ದಾರೆ. ಈಗಾಗಲೇ ಒಂದೊಂದೆ ಪ್ರೋಮೋಗಳನ್ನ ಹೊರತರುತ್ತಿರುವ ವಾಹಿನಿ, ಪ್ರತಿಭೆಗಳ ದೊಡ್ಡ ಗುಚ್ಚವೇ ಕಾರ್ಯಕ್ರಮದಲ್ಲಿ ಇರಲಿದೆ ಎಂಬುವುದನ್ನ ಬಹಿರಂಗ ಪಡೆಸಿದ್ದಾರೆ. ಪ್ರಸಾರ ಯಾವಾಗ? ಇದೇ ಏಪ್ರಿಲ್‌ 18ರಿಂದ ಶನಿವಾರ ಮತ್ತು ಭಾನುವಾರ ಕಾರ್ಯಕ್ರಮ ಮೂಡಿಬರಲಿದೆ. ತೀರ್ಪುಗಾರರು ಕಾರ್ಯಕ್ರಮದ ತೀರ್ಪುಗಾರರ ಸೀಟ್‌ನಲ್ಲಿ ಎಂದಿನಂತೆ ಗಾಯಕ … Continue reading ʻಸರಿಗಮಪ ಲಿಟಲ್ ಚಾಂಪ್ಸ್ʼ ಶೋಗೆ ಯಾರೆಲ್ಲಾ ಆಯ್ಕೆ ಆಗಿದ್ದಾರೆ?