Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ʻಸರಿಗಮಪ ಲಿಟಲ್ ಚಾಂಪ್ಸ್ʼ ಶೋಗೆ ಯಾರೆಲ್ಲಾ ಆಯ್ಕೆ ಆಗಿದ್ದಾರೆ?
ಪ್ರಮುಖಮನರಂಜನೆ

ʻಸರಿಗಮಪ ಲಿಟಲ್ ಚಾಂಪ್ಸ್ʼ ಶೋಗೆ ಯಾರೆಲ್ಲಾ ಆಯ್ಕೆ ಆಗಿದ್ದಾರೆ?

Share
1 Min Read
SHARE

ಸರಿಗಮಪ ಲಿಟಲ್ ಚಾಂಪ್ಸ್’ ಬಹಳ ಅದ್ದೂರಿಯಾಗಿ ಲಾಂಚ್‌ ಆಗ್ತಿದೆ. ಈಗಾಗಲೇ ರಾಜ್ಯದ ಮೂಲೆ ಮೂಲೆಗಳಲ್ಲಿ ಆಡಿಷನ್‌ ಮಾಡಿ, ಮೆಗಾ ಆಡಿಷನ್‌ಗೆ ಸುಮಾರು 37 ಸ್ಪರ್ಧಿಗಳನ್ನ ಆಯ್ಕೆ ಮಾಡಲಾಗಿದೆ. ಇಲ್ಲಿ ಆಯ್ಕೆ ಆದ ಸ್ಪರ್ಧಿಗಳು ಕಾರ್ಯಕ್ರಮದ ಭಾಗವಾಗಲಿದ್ದಾರೆ.

ಈಗಾಗಲೇ ಒಂದೊಂದೆ ಪ್ರೋಮೋಗಳನ್ನ ಹೊರತರುತ್ತಿರುವ ವಾಹಿನಿ, ಪ್ರತಿಭೆಗಳ ದೊಡ್ಡ ಗುಚ್ಚವೇ ಕಾರ್ಯಕ್ರಮದಲ್ಲಿ ಇರಲಿದೆ ಎಂಬುವುದನ್ನ ಬಹಿರಂಗ ಪಡೆಸಿದ್ದಾರೆ.

ಪ್ರಸಾರ ಯಾವಾಗ?

ಇದೇ ಏಪ್ರಿಲ್‌ 18ರಿಂದ ಶನಿವಾರ ಮತ್ತು ಭಾನುವಾರ ಕಾರ್ಯಕ್ರಮ ಮೂಡಿಬರಲಿದೆ.
ತೀರ್ಪುಗಾರರು

ಕಾರ್ಯಕ್ರಮದ ತೀರ್ಪುಗಾರರ ಸೀಟ್‌ನಲ್ಲಿ ಎಂದಿನಂತೆ ಗಾಯಕ ವಿಜಯ್‌ಪ್ರಕಾಶ್‌, ಮೆಲೋಡಿ ಕಿಂಗ್‌ ರಾಜೇಶ್‌ ಕೃಷ್ಣನ್‌, ಮ್ಯೂಸಿಕ್‌ ಮಾಂತ್ರಿಕ ಅರ್ಜುನ್‌ ಜನ್ಯ ಅವರು ಇರಲಿದ್ದಾರೆ. ನಿರೂಪಕಿ ಅನುಶ್ರೀ ಅವರು ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ.

ಮೆಗಾ ಆಡಿಷನ್‌ ಸಮಯದಲ್ಲಿ ಬಾಲಕಿ ಓರ್ವಳು ಉಧೋ..ಉಧೋ ಎಂದು ಹಾಡು ಶುರು ಮಾಡುತ್ತಿದ್ದಂತೆ ವಿಜಯ್‌ ಪ್ರಕಾಶ್‌ ಅವರು ಮತ್ತು ರಾಜೇಶ್‌ ಕೃಷ್ಣನ್‌ ಅವರು ಸಡನ್‌ ಆಗಿ ಹಾಡು ನಿಲ್ಲಿಸೋಕೆ ಸೂಚನೆ ಕೊಡ್ತಾರೆ. ಕಣ್ಣು ಕಟ್ಟಿಕೊಂಡೇ ಕಟ್‌ ಕಟ್‌ ಎನ್ನುತ್ತಾರೆ. ಇದರಿಂದ ಗಾಬರಿಯಾದ ಬಾಲಕಿ ಹಾಡು ನಿಲ್ಲಿಸುತ್ತಾಳೆ. ಅತ್ತ ಅವರ ತಂದೆ, ತಾಯಿ ಕುಟುಂಬದವರು ಆತಂಕದಲ್ಲಿ ಅತ್ತ-ಇತ್ತ ನೋಡುವಷ್ಟರಲ್ಲಿ ಬಾಲಕಿಯನ್ನ ಜಡ್ಜಸ್‌, ಇಲ್ಲಿ ಬಾ ಅಮ್ಮ ಅಂತ ಕರೆಯುತ್ತಾರೆ. ಅಷ್ಟರಲ್ಲಿ ಅರ್ಜುನ್‌ ಜನ್ಯ ಅವರು ಸೇರಿದಂತೆ ಮೂವರು ಜಡ್ಜಸ್‌ ಮೆಡಲ್‌ ಹಾಕಿ ಚಮಕ್‌ ಕೊಟ್ಟಿದ್ದಾರೆ. ಜಸ್ಟ್‌ ಒಂದೇ ಒಂದು ಸಾಲಿನಲ್ಲಿ ಬಾಲಕಿ ಅವರ ಮನಸ್ಸು ಗೆದ್ದು ಬಿಟ್ಟಿದ್ದರು. ಸುಮ್ಮನೆ ಇರಲಿ ಅಂತ ಸತಾಯಿಸಿ ನಂತರ ಹಸಿರು ನಿಶಾನೆ ತೋರಿಸಿದ್ದಾರೆ. ಅತ್ತ ಆತಂಕದಲ್ಲಿದ್ದ ಕುಟುಂಬದವರ ಕಣ್ಣಂಚು ತುಂಬಿತ್ತು.

ಸ್ಪರ್ಧಿಗಳು ಯಾರ್‍ಯಾರು?

ಒಟ್ಟು 37 ಸ್ಪರ್ಧಿಗಳು ಮೆಗಾ ಆಡಿಷನ್‌ನಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ಆಯ್ಕೆ ಆಗಿರುವ ಒಂದಿಷ್ಟು ಜನ ಮಕ್ಕಳ ಪ್ರೋಮೋಗಳನ್ನ ರಿವೀಲ್‌ ಮಾಡಿದೆ ತಂಡ.

https://www.instagram.com/reel/DW_FmymD889/?igsh=a3hxODdpOWFlOGhj

 

ಮಗಳ ಹೇರ್‌ಕ್ಲಿಪ್ ಹಾಕಿಕೊಂಡ ನಟ ಸಿದ್ಧಾರ್ಥ್ ಮಲ್ಹೋತ್ರಾ

TAGGED:Who has been selected for the show 'Sarigamapa Little Champs'?
Share This Article
Facebook Twitter Copy Link Print
Previous Article ಮಗಳ ಹೇರ್‌ಕ್ಲಿಪ್ ಹಾಕಿಕೊಂಡ ನಟ ಸಿದ್ಧಾರ್ಥ್ ಮಲ್ಹೋತ್ರಾ
Next Article ರಾಜ್ಯದಲ್ಲೇ ಈ ಜಿಲ್ಲೆಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲು : ಆರೇಂಜ್ ಅಲರ್ಟ್ ಘೋಷಣೆ!

Popular Posts

Flood ಮೇಘಸ್ಫೋಟಕ್ಕೆ ಭೀಕರ ಪ್ರವಾಹ; ಒಂದೇ ದಿನ 21 ಬಲಿ, ಸಂಕಷ್ಟದಲ್ಲಿ 5.64 ಲಕ್ಷ ಜನ

2 Min Read

BP Harish ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮೊಟ್ಟೆ ಏಟು

1 Min Read

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

You Might Also Like

ಪ್ರಮುಖಕರ್ನಾಟಕಮನರಂಜನೆ

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read
ಕರ್ನಾಟಕಪ್ರಮುಖ

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read
ದೇಶಪ್ರಮುಖ

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read
Sportsದೇಶಮನರಂಜನೆ

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?