ಸೀರೆ ಪ್ರಿಯರೇ ಹುಷಾರ್! ಈ ತಪ್ಪು ಮಾಡಿದ್ರೆ ಸ್ಯಾರಿ ಕ್ಯಾನ್ಸರ್ ಬರಬಹುದು

https://youtube.com/shorts/lsgNUyCTs8Y?si=OuKr-U-hBu1JK7p1 newsics.com ಸೀರೆ ಎಂದರೆ ನಾರಿಯರಿಗೆ ಪ್ರಾಣ. ಎಷ್ಟೇ ಮಾರ್ಡನ್‌ ಆದ್ರೂ ಶುಭ ಸಂದರ್ಭಗಳಲ್ಲಿ ಧರಿಸುವುದು ಸೀರೆಯನ್ನೇ. ಸೀರೆ ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆಯೋ ಅಥವಾ ಹೆಣ್ಣಿನಿಂದ ಸೀರೆಯ ಅಂದ ಹೆಚ್ಚುತ್ತದೆಯೋ ಗೊತ್ತಿಲ್ಲ. ಸೀರೆ ಒಂದು ರೀತಿಯ ಎಮೋಷನ್‌. ಅದರಲ್ಲೂ ಅಮ್ಮನ ಸೀರೆ ಅಂದ್ರೆ ಎಲ್ಲಾ ಹೆಣ್ಣು ಮಕ್ಕಳಿಗೂ ಅಚ್ಚುಮೆಚ್ಚು. ಅಮ್ಮನ ಸೀರೆಗಳನ್ನು ಮತ್ತೆ, ಮತ್ತೆ ಉಟ್ಟು ಸಂಭ್ರಮಿಸುವುದು ಇತ್ತೀಚಿನ ಟ್ರೆಂಡ್. ಆದರೆ, ಸದಾ ಕಾಲ ಸೀರೆ ಉಡುವ ಮಹಿಳೆಯರಲ್ಲಿ ಈಗ ಹೊಸದೊಂದು ಆತಂಕ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ … Continue reading ಸೀರೆ ಪ್ರಿಯರೇ ಹುಷಾರ್! ಈ ತಪ್ಪು ಮಾಡಿದ್ರೆ ಸ್ಯಾರಿ ಕ್ಯಾನ್ಸರ್ ಬರಬಹುದು