₹9 ಸಂಬಳ ಹೆಚ್ಚಳದ ಬಗ್ಗೆ ದೆಹಲಿ ಟೆಕ್ಕಿ ಹೇಳಿದ್ದೇನು?; ಪೋಸ್ಟ್ ವೈರಲ್.!

ಡೆಲ್ಲಿ ಎನ್ಸಿಆರ್ ನ ತಂತ್ರಾಂಶ ಅಭಿವೃದ್ಧಿಪಡಿಸುವ ಇಂಜಿನಿಯರ್ ಒಬ್ಬರು, ತಮಗೆ 2025ರಲ್ಲಿ ಕೇವಲ ₹9 ವೇತನ ಹೆಚ್ಚಳವಾಗಿದ್ದು, ಈ ವರ್ಷ ಯಾವುದೇ ಏರಿಕೆಯಾಗದ ಕಾರಣ ಕೆಲಸ ಬಿಡಲು ನಿರ್ಧರಿಸಿದ್ದಾರೆ. ರೆಡ್ಡಿಟ್ ನಲ್ಲಿ ‘ನನಗೆ ಈ ಕಂಪನಿ ಮತ್ತು ಸಹೋದ್ಯೋಗಿಗಳಿಂದ ಸಾಕಾಗಿ ಹೋಗಿದೆ’ ಎಂಬ ಶೀರ್ಷಿಕೆಯಡಿ ಪೋಸ್ಟ್ ಹಂಚಿಕೊಂಡಿರುವ ಅವರು, ವಾರಾಂತ್ಯದಲ್ಲೂ “ಗುಲಾಮನಂತೆ” ದುಡಿಯುತ್ತಿದ್ದರೂ ಕೆಲಸದಲ್ಲಿ “ಸಿಲುಕಿಕೊಂಡಂತೆ” ಭಾಸವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ವೇತನ ಮತ್ತು ವೃತ್ತಿಜೀವನ ಆರಂಭ: ಇವರು ಮೇ 2024 ರಲ್ಲಿ “ಖ್ಯಾತ ಎಂಎನ್ಸಿ” (MNC) … Continue reading ₹9 ಸಂಬಳ ಹೆಚ್ಚಳದ ಬಗ್ಗೆ ದೆಹಲಿ ಟೆಕ್ಕಿ ಹೇಳಿದ್ದೇನು?; ಪೋಸ್ಟ್ ವೈರಲ್.!