ಸರ್ಕಾರಿ ನೌಕರರೇ ವರ್ಗಾವಣೆಗೆ ಸಿದ್ದರಾಗಿ, ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಸರ್ಕಾರಿ ನೌಕರರು ಈಗ ವರ್ಗಾವಣೆ ಸಿದ್ದರಾಗಬೇಕು. ಏಕೆಂದರೆ ಕಳೆದ ವರ್ಷದಂತೆಯೇ ಈ ಬಾರಿ ಕೂಡ ಪ್ರಸಕ್ತ ಸಾಲಿನ ಅಂದರೆ 2026-27ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಇದೇ (2026ರ) ಏಪ್ರಿಲ್ 13ರಿಂದ ವರ್ಗಾವಣೆ ನಿಯಮ ಜಾರಿಗೆ ಬರಲಿದೆ. ತಂದೆ, ತಾಯಿ ಮತ್ತಿತರ ಮನೆಯವರ ಹಿರಿಯರ ಅನಾರೋಗ್ಯ, ಮಕ್ಕಳ ವಿದ್ಯಾಭಾಸ ಮತ್ತು ಉದ್ಯೋಗದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ವರ್ಗಾವಣೆ ಬಯಸುತ್ತಾರೆ. ಇವೆಲ್ಲಕ್ಕೂ ಅನುಕೂಲವಾಗಲಿ ಎನ್ನುವ ಹಿನ್ನೆಲೆಯಲ್ಲಿ ಸರ್ಕಾರ ಶೈಕ್ಷಣಿಕ … Continue reading ಸರ್ಕಾರಿ ನೌಕರರೇ ವರ್ಗಾವಣೆಗೆ ಸಿದ್ದರಾಗಿ, ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ