Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ವಿಮಾನದಲ್ಲಿ ಬೆಕ್ಕಿಗೆ ಎದೆಹಾಲುಣಿಸುತ್ತಿದ್ದ ಮಹಿಳೆ: ರಂಪಾಟ ಮಾಡಿದ ಸಹಪ್ರಯಾಣಿಕ : ವಿಡಿಯೋ ನೋಡಿ
ಪ್ರಮುಖವಿದೇಶವೈರಲ್

ವಿಮಾನದಲ್ಲಿ ಬೆಕ್ಕಿಗೆ ಎದೆಹಾಲುಣಿಸುತ್ತಿದ್ದ ಮಹಿಳೆ: ರಂಪಾಟ ಮಾಡಿದ ಸಹಪ್ರಯಾಣಿಕ : ವಿಡಿಯೋ ನೋಡಿ

Share
1 Min Read
SHARE

newsics.com

ವಿಮಾನದಲ್ಲಿ ಮಹಿಳೆ ಎದೆ ಹಾಲುಣಿಸುತ್ತಿದ್ದಳು. ಆದರೆ ಆಕೆ ಎದೆ ಹಾಲುಣಿಸುತ್ತಿದ್ದಿದ್ದು ಮಗುವಿಗೆ ಅಲ್ಲ, ಬೆಕ್ಕಿಗೆ.  ಇದನ್ನು ಕಂಡು ಸಹ ಪ್ರಯಾಣಿಕನಿಗೆ ಶಾಕ್ ಆಗಿದ್ದಲ್ಲದೆ ರಂಪಾಟ ಮಾಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಮಾನ ಪ್ರಯಾಣ ವೇಳೆ ಮಹಿಳೆಯೊಬ್ಬಳು ನೀಟ್ ಆಗಿ ಬಟ್ಟೆಯಲ್ಲಿ ಸುತ್ತಿಕೊಂಡು ಬೆಕ್ಕಿಗೆ ಎದೆ ಹಾಲುಣಿಸುತ್ತಿದ್ದಳು. ಹೊರಗಿನಿಂದ ನೋಡಿದರೆ ಮಗು ಎಂದೇ ಅನಿಸಬೇಕು ಆ ರೀತಿ ಬಟ್ಟೆ ಸುತ್ತಿಕೊಂಡಿದ್ದಳು. ಆದರೆ ವಿಮಾನದ ಸೀಟ್ ನಲ್ಲಿ ಕುಳಿತು ಆಕೆ ಎದೆ ಹಾಲು ಕೊಡುತ್ತಿದ್ದಾಗ ಬಟ್ಟೆ ಸರಿದು ಆಕೆಯ ಮಡಿಲಲ್ಲಿರುವುದು ಬೆಕ್ಕು ಎಂದು ಪಕ್ಕದಲ್ಲೇ ಇದ್ದ ಪುರುಷ ಪ್ರಯಾಣಿಕನ ಅರಿವಿಗೆ ಬಂತು.

ತಕ್ಷಣವೇ ಆತ ವಿಮಾನ ಸಿಬ್ಬಂದಿಗಳನ್ನು ಕರೆದು ಆಕ್ಷೇಪ ವ್ಯಕ್ತಪಡಿಸಿದ್ದಾನೆ. ವಿಮಾನದಲ್ಲಿ ಪ್ರಾಣಿಗಳನ್ನು ಕರೆದುಕೊಂಡು ಹೋಗುವುದು ಬೇರೆ. ಆದರೆ ಇಲ್ಲಿ ಬೆಕ್ಕಿಗೆ ಹಾಲುಣಿಸುವುದನ್ನು ನೋಡಲು ನನಗೆ ಒಂಥರಾ ಎನಿಸುತ್ತಿದೆ.

ತಕ್ಷಣವೇ ಆ ಮಹಿಳೆಯನ್ನು ಇಲ್ಲಿಂದ ತೆರವುಗೊಳಿಸಿ ಇಲ್ಲವೇ ನನ್ನ ಸೀಟು ಬೇರೆ ಕಡೆ ಕೊಡಿ ಎಂದು ರಂಪಾಟ ಮಾಡಿದ್ದಾನೆ. ಆ ಮಹಿಳೆಯೂ ಇದು ಮಗು ಎಂದು ವಾದಿಸುತ್ತಲೇ ಇದ್ದಳು. ಕೊನೆಗೆ ಸಿಬ್ಬಂದಿಗಳು ಆಕೆಯ ಮನವೊಲಿಸಿ ಬಟ್ಟೆ ಸರಿಸಿ ನೋಡಿದಾಗ ಅದು ಬೆಕ್ಕು ಎನ್ನುವುದು ಖಚಿತವಾಗಿದೆ. ಕೊನೆಗೆ ಆಕೆಯನ್ನು ಅಲ್ಲಿಂದ ಎಬ್ಬಿಸಿ ಬೇರೆಡೆಗೆ ಕರೆದೊಯ್ದಿದ್ದಾರೆ.

https://m.x.com/Sachingupta?ref_src=twsrc%5Etfw%7Ctwcamp%5Etweetembed%7Ctwterm%5E2042926546659479623%7Ctwgr%5E18ea954f0441d01cb64523574fe45db10b7bf0ae%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fwebduniyakannada-epaper-kanweb%2Fvimaanadalliedehaalunisuttiddhamahileyaarigeendutilidurampaatamaadidhasahaprayaanikavideo-newsid-n708156809&launch_app_store=true

https://www.newsics.com/2026/04/13/bilingual-policy-to-be-implemented-in-government-schools-in-15-districts-of-the-state-from-this-year-itself/

TAGGED:Woman breastfeeding cat on plane: Fellow passenger attacks her
Share This Article
Facebook Twitter Copy Link Print
Previous Article ಈ ವರ್ಷದಿಂದಲೇ ರಾಜ್ಯದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ ಜಾರಿ
Next Article ನಾಗರಿಕರ ಮೇಲೆ ನೈಜೀರಿಯಾ ವೈಮಾನಿಕ ದಾಳಿ: 100ಕ್ಕೂ ಅಧಿಕ ಜನ ಬಲಿ

Popular Posts

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

You Might Also Like

ಕರ್ನಾಟಕಪ್ರಮುಖ

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read
ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read
ವಿದೇಶಪ್ರಮುಖ

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read
ವಿದೇಶಪ್ರಮುಖ

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?