ಅಮೆರಿಕ ಇರಾನ್ ಮಾತುಕತೆ ಹೋಟೆಲ್ ಬಿಲ್ ಯಾರು ಕ್ಲಿಯರ್ ಮಾಡ್ತಾರೆ?

ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ಅಂತ್ಯಗೊಳಿಸಿ ಶಾಂತಿ ಮಾತುಕತೆಗೆ ನಡೆಸಿದ ಪಾಕಿಸ್ತಾನ ಪ್ರಯತ್ನ ವಿಫಲಗೊಂಡಿದೆ. ಹೌದು, ಅಮರಿಕ ಹಾಗೂ ಇರಾನ್ ಆತಿಥಿಗಳಿಗೆ ಸ್ಟಾರ್ ಹೊಟೆಲ್‌ನಲ್ಲಿ ವಾಸ್ತವ್ಯ, ಮಾತುಕತೆಗೆ ವೇದಿಕೆ ಒದಗಿಸಿದ ಪಾಕಿಸ್ತಾನ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ ಮಾತುಕತೆ ಸಂಪೂರ್ಣ ವಿಫಲಗೊಂಡಿದೆ. ಇತ್ತ ಇರಾನ್ ಹಾಗೂ ಅಮೆರಿಕ ಅತಿಥಿಗಳಿಗೆ ಖರ್ಚು ಮಾಡಿದ ವೆಚ್ಚ ಯಾರು ಭರಿಸುತ್ತಾರೆ ಅನ್ನೋ ಪ್ರಶ್ನೆಗಳು ಪಾಕಿಸ್ತಾನದಲ್ಲೇ ಹರಿದಾಡುತ್ತಿದೆ. ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ಈ ವಿಫಲ ಪ್ರಯತ್ನ ಬೇಕಿತ್ತಾ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ … Continue reading ಅಮೆರಿಕ ಇರಾನ್ ಮಾತುಕತೆ ಹೋಟೆಲ್ ಬಿಲ್ ಯಾರು ಕ್ಲಿಯರ್ ಮಾಡ್ತಾರೆ?