ಗೊರಕೆ ಸಮಸ್ಯೆಯಿಂದ ದಾಂಪತ್ಯದಲ್ಲಿ ವಿರಸವೇ?; ಈ ಟಿಪ್ಸ್ ಟ್ರೈ ಮಾಡಿ
ನಿದ್ರೆ ಮಾಡುವಾಗ ಗಂಟಲಿನ ಸ್ನಾಯು ಸಡಿಲಗೊಂಡು ಶ್ವಾಸನಾಳ ಕಿರಿದಾಗುತ್ತದೆ. ಕುತ್ತಿಗೆಯಲ್ಲಿ ಕಾಣಿಸುವ ಬೊಜ್ಜು ಉಸಿರಾಟದ ಮಾರ್ಗ ಒತ್ತುವುದು, ಬೆನ್ನಿನ ಮೇಲೆ ಮಲಗದಿದಾಗ ನಾಲಿಗೆ ಹಿಮ್ಮುಕವಾಗಿ ಬಿದ್ದಾಗ ಈ ಗೊರಕೆ ಕಾಣಿಸಿಕೊಳ್ಳುತ್ತದೆ. ಮೂಗಿನ ಹೊಳ್ಳೆಯಲ್ಲಿ ಗಾಳಿ ಸಂಚಾರದಲ್ಲಿ ವ್ಯತ್ಯಯ ಉಂಟಾದಾಗ ಹಾಗೂ ಸೈನಸ್, ಅಲರ್ಜಿಯಿದ್ದರೆ, ಮಲಗುವ ಮುನ್ನ ಆಲ್ಕೋಹಾಲ್ ಸೇವನೆ ಮಾಡಿದ್ದರೆ ಗೊರಕೆ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ವೈದ್ಯರು. ಗೊರಕೆಯನ್ನು ನಿಲ್ಲಿಸಲು ಏನು ಮಾಡಬೇಕು? ನಿಮ್ಮ ಸಂಬಂಧಿಕರು ಅಥವಾ ಪ್ರೀತಿಪಾತ್ರರು ಗೊರಕೆ ಹೊಡೆಯುತ್ತಿದ್ದರೆ ಅವರ ಮಲಗುವ ಭಂಗಿಯನ್ನು ಬದಲಾಯಿಸಿ. ನಿಮ್ಮ … Continue reading ಗೊರಕೆ ಸಮಸ್ಯೆಯಿಂದ ದಾಂಪತ್ಯದಲ್ಲಿ ವಿರಸವೇ?; ಈ ಟಿಪ್ಸ್ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed