ಲವರ್ ಗಾಗಿ 7 ಗಂಟೆಗಳ ಕಾಲ ಟವರ್ ಹತ್ತಿದ ಭೂಪ; ಕೆಳಗಿಳಿಸಲು ಎಂಎಲ್‌ಎ ಎಂಟ್ರಿ
ಒಬ್ಬ ವಿವಾಹಿತ ವ್ಯಕ್ತಿ, ಮದುವೆಯಾಗಿ 15 ವರ್ಷಗಳಾದ್ರೂ ತನ್ನ ಹಳೆಯ ಗೆಳತಿಯ ನೆನಪಿನಲ್ಲಿ ಮೊಬೈಲ್ ಟವರ್ ಹತ್ತಿ ಕುಳಿತ ಘಟನೆ ಬಿಹಾರದ ಸಮಷ್ಟಿಪುರಲ್ಲಿ ನಡೆದಿದೆ. ಸದ್ಯ ಈ ಸಂಬಂಧ ಸೋಶಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ. ಏನಿದು ಘಟನೆ? ಬಿಹಾರದ ವಾಸುದೇವ್ ಎಂಬ ಭೂಪನೇ ಈ ಹೈ-ವೋಲ್ಟೇಜ್ ನಾಟಕದ ಹಿರೋ. ವಾಸುದೇವ್‌ಗೆ ಮದುವೆಯಾಗಿ ಈಗಾಗಲೇ ಒಂದೂವರೆ ದಶಕ ಕಳೆದುಹೋಗಿದೆ. ಸಂಸಾರ ಹೂಡಿ ಮಕ್ಕಳನ್ನೂ ಹೊಂದಿರುವ ಈತ, ಕೆಲ ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಇನ್ನೊಬ್ಬ ಮಹಿಳೆಯ … Continue reading ಲವರ್ ಗಾಗಿ 7 ಗಂಟೆಗಳ ಕಾಲ ಟವರ್ ಹತ್ತಿದ ಭೂಪ; ಕೆಳಗಿಳಿಸಲು ಎಂಎಲ್‌ಎ ಎಂಟ್ರಿ
Copy and paste this URL into your WordPress site to embed
Copy and paste this code into your site to embed